06 March  2024

ಮಹಾಶಿವರಾತ್ರಿಯ ಬಳಿಕ ಈ ರಾಶಿಯವರಿಗೆ ಶುಭ ದಿನಗಳು ಪ್ರಾರಂಭ

Pic Credit - Pintrest

Author :Akshatha Vorkady

ಮಹಾಶಿವರಾತ್ರಿ

ಪಂಚಾಂಗದ ಪ್ರಕಾರ ಈ ವರ್ಷ ಮಾ. 08ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

Pic Credit -Pintrest

ಮಂಗಳಕರ ಫಲಿತಾಂಶ

ಮಾ.08ರ ಬಳಿಕ ಕೆಲವು ರಾಶಿಯವರಿಗೆ ಬಹಳ ಮಂಗಳಕರ ಫಲಿತಾಂಶವನ್ನು ಪಡೆಯಲಿದ್ದಾರೆ.

Pic Credit -Pintrest

ಶಿವನ ಕೃಪೆ

ಯಾವೆಲ್ಲಾ ರಾಶಿಯವರಿಗೆ ಶಿವನ ಕೃಪೆಯಿಂದ ಕಷ್ಟಗಳೆಲ್ಲಾ ಪರಿಹಾರವಾಗಲಿದೆ ಎಂಬುದನ್ನು ತಿಳಿಯಿರಿ.

Pic Credit -Pintrest

ಮೇಷ ರಾಶಿ

ಉದ್ಯೋಗ ಹಾಗೂ ವ್ಯವಹಾರದಲ್ಲಿ ನಿಮಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ.

Pic Credit -Pintrest

ವೃಷಭ ರಾಶಿ

ವೈವಾಹಿಕ ಜೀವನದಲ್ಲಿ ಸಂತೋಷದ ಜೊತೆಗೆ , ಭೂಮಿ ವಾಹನ ಖರೀದಿಯಲ್ಲಿ ಶುಭಫಲವಿದೆ.

Pic Credit -Pintrest

ಕನ್ಯಾ ರಾಶಿ

ಕೌಟುಂಬಿ ಜೀವನದಲ್ಲಿ ಸಂತೋಷ ಹಾಗೂ ಕೆಲವರಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ.

Pic Credit -Pintrest

ಮಕರ ರಾಶಿ

ವ್ಯಾಪಾರದಲ್ಲಿ ಲಾಭ, ಸಂಗಾತಿಯಿಂದ ಬೆಂಬಲ ಹಾಗೂ ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ.

Pic Credit -Pintrest