Mysuru durbar

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ ವೈಭವ

15 Oct 2023

Mysuru durbar (1)

ಚಾಮುಂಡಿಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಅರಮನೆಯಲ್ಲಿ ಖಾಸಗಿ ದಸರಾ ಸಡಗರ

ದಸರಾ ಸಡಗರ

Mysuru durbar (2)

ಮೈಸೂರು ಅರಮನೆಯಲ್ಲಿ ಖಾಸಗಿ ದಸರಾದ ವೈಭವವೂ ಕಳೆಗಟ್ಟಿದೆ.

ಖಾಸಗಿ ದರ್ಬಾರ್

Mysuru durbar (5)

ಮೈಸೂರಿನ ರಾಜವೈಭವವನ್ನು ಬಿಂಬಿಸುವ ಖಾಸಗಿ ದರ್ಬಾರ್‌ ಮುಂದಿನ 9 ದಿನ ಇರಲಿದೆ

ಖಾಸಗಿ ದರ್ಬಾರ್‌ ವೈಭವ

8ನೇ ಬಾರಿಗೆ ಖಾಸಗಿ ದರ್ಬಾರ್‌ ನಡೆಸುತ್ತಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

8ನೇ ಬಾರಿ ಸಿಂಹಾಸನ

ಪ್ರಮೋದಾದೇವಿ ಒಡೆಯರ್‌, ತ್ರಿಷಿಕಾ ಕುಮಾರಿ ಹಾಗೂ ಸಂಸ್ಥಾನದವರು, ಅರಸು ಮನೆತನಗಳ ಹಿರಿಯರು ಭಾಗಿಯಾಗಿದ್ದರು

ಖಾಸಗಿ ದರ್ಬಾರ್‌

ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆಯಿತು

ಖಾಸಗಿ ದರ್ಬಾರ್‌ 

ಅರಮನೆಯ ವಂದಿಮಾಗಧರಿಂದ ಯದುವೀರ್ ಗೆ ಬಹುಪರಾಕ್

ದಸರಾ ಸಡಗರ

ರಾಜ ಮಾರ್ತಾಂಡ, ರಾಜಾಧಿರಾಜ, ರಾಜಕುಲ ತಿಲಕ, ಯದುವೀರ್ ಮಹಾರಾಜ್ ಕೀ ಬಹುಪರಾಕ್ ಎಂದು ಬಹುಪರಾಕ್ 

ದಸರಾ ಸಡಗರ

Navaratri 2023: ನವರಾತ್ರಿಗೆ ಧರಿಸುವ ನವ ಬಣ್ಣದ ಉಡುಗೆಯ ಮಹತ್ವವೇನು?