11 December 2023

Pic Credit - Pintrest

ಸೋಮವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

Akshatha Vorkady

Pic Credit - Pintrest

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾವು ಹುಟ್ಟಿದ ದಿನವು ನಮ್ಮ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.

Pic Credit - Pintrest

ನೀವು ಸೋಮವಾರದಂದು ಜನಿಸಿದ್ದರೆ, ಸೋಮ ಅಂದರೆ ಚಂದ್ರನಿಂದ ಪ್ರಭಾವಿತರಾಗುತ್ತೀರಿ.

Pic Credit - Pintrest

ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನ. ಹಾಗಾಗಿ ಶಿವನ ಆರಾಧನೆ ಮಾಡಿ.

Pic Credit - Pintrest

ಸೋಮವಾರದಂದು ಜನಿಸಿದವರು ಚಂದ್ರನಂತೆಯೇ ಯಾವಾಗಲೂ ಶಾಂತವಾಗಿರುತ್ತಾರೆ.

Pic Credit - Pintrest

ಸೋಮವಾರದಂದು ಜನಿಸಿದವರ ಆಲೋಚನೆಗಳು ಯಾವಾಗಲೂ ಬದಲಾಗುತ್ತಲೇ ಇರುತ್ತವೆ.

Pic Credit - Pintrest

ಸೋಮವಾರ ದಂದು ಜನಿಸಿದವರು ವಿಶೇಷ ಆಕರ್ಷಣೆ ಹೊಂದಿರುತ್ತಾರೆ.

Pic Credit - Pintrest

ಸೋಮವಾರದಂದು ಜನಿಸಿದವರು ಒಳ್ಳೆಯ ಸ್ವಭಾವದವರಾಗಿರುತ್ತಾರೆ ಮತ್ತು ಎಲ್ಲರೂ ಅವರನ್ನು ಇಷ್ಟಪಡುತ್ತಾರೆ.

Pic Credit - Pintrest

ಸೋಮವಾರದಂದು ಜನಿಸಿದವರು ನರ್ಸಿಂಗ್ ಉದ್ಯೋಗಗಳು, ಹೋಟೆಲ್ ಉದ್ಯಮ, ಕಲೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವೃತ್ತಿಗಳಿಗೆ ಉತ್ತಮರು.