19 Aug 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಹಣಕಾಸಿನಲ್ಲಿ ಸಣ್ಣ ಸುಧಾರಣೆ ಕಾಣಲಿದೆ

ಆಗಸ್ಟ್​​ 19ರಂದು ಮೀನ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಮೀನ ರಾಶಿಯವರಿಗೆ ಇಂದು ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. 

ಮೀನ ರಾಶಿ

Pic credit - Pintrest

ನಿಮ್ಮ ಮಂತ್ರಕ್ಕೆ‌ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು.

ಪ್ರಯತ್ನ ಮುಖ್ಯ

Pic credit - Pintrest

ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಸಹೋದ್ಯೋಗಿಗಳ ಸಹಕಾರದಿಂದ ಕೆಲವು ನಿರೀಕ್ಷಿತ ಫಲಗಳು ದೊರೆಯಬಹುದು.

ನಿರೀಕ್ಷಿತ ಫಲ

Pic credit - Pintrest

ಹಣಕಾಸಿನಲ್ಲಿ ಸಣ್ಣ ಸುಧಾರಣೆ ಕಂಡುಬರುವ ಸಾಧ್ಯತೆ ಇದೆ. ಮನೆಯ ವಿಷಯದಲ್ಲಿ ಸಂತೋಷದ ಸುದ್ದಿ ಕೇಳಬಹುದು.

ಸಣ್ಣ ಸುಧಾರಣೆ

Pic credit - Pintrest

ಸರ್ಕಾರದಿಂದ ನಿಮಗೆ ಸವಲತ್ತು ಸಿಗಲಿದೆ. ರಾಜಕೀಯದವರ ಒಡನಾಟ ಬೆಳೆಯಬಹುದು. ಸ್ತ್ರೀಯರ ಸಹವಾಸ‌ ಮತ್ತೊಬ್ಬರ ಬಾಯಿಗೆ ಸಿಗಲಿದೆ.

ಸ್ತ್ರೀಯರ ಸಹವಾಸ‌

Pic credit - Pintrest

ಸಂಗಾತಿಯ ಮೇಲೆ‌ ಅನುಮಾನದ ಅಧಿಕವಾಗುವುದು. ಮಾತನ್ನು ಕಡಿಮೆ‌ ಮಾಡಿ.  ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. 

ಅನುಮಾನ

Pic credit - Pintrest