05 February 2025
Pic credit - Twitter
Akshatha Vorkady
ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ.
Pic credit - Twitter
ಇಂದು(ಫೆ.05) ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ.
Pic credit - Twitter
ಅಷ್ಟಮಿಯ ಶುಭದಿನ ತ್ರಿವೇಣಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಿಂದೆದ್ದ ಪ್ರಧಾನಿ.
Pic credit - Twitter
ಗಂಗಾ ಮಾತೆಗೆ ಅರ್ಘ್ಯ ಬಿಟ್ಟು ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದು ನಿಂತ ಮೋದಿ ಫೋಟೋ ವೈರಲ್
Pic credit - Twitter
ದೆಹಲಿ ವಿಧಾನಸಭೆ ಮತದಾನ ದಿನವೇ ಪ್ರಧಾನಿ ಮೋದಿ ಅಮೃತ ಸ್ನಾನದ ಕಾರ್ಯಕ್ರಮದಲ್ಲಿ ಭಾಗಿ.
Pic credit - Twitter
44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭ.
Pic credit - Twitter
ಇಲ್ಲಿಯವರೆಗೆ ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ 14 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ.
Pic credit - Twitter
ಶಿವ ಪೂಜೆಯ ವೇಳೆ ಈ ವಸ್ತುಗಳನ್ನು ತಪ್ಪಿಯೂ ಬಳಸಬೇಡಿ
ಇಲ್ಲಿ ಕ್ಲಿಕ್ ಮಾಡಿ