ತುಳಸಿಗೆ ಅರಶಿನ ಮಿಶ್ರಿತ ನೀರು ಹಾಕಿ; ಪ್ರಯೋಜನ ಸಾಕಷ್ಟಿವೆ
TV9 Kannada Logo For Webstory First Slide

23 April 2025

Pic credit - Pintrest

Author: Akshatha Vorkady

ತುಳಸಿಗೆ ಅರಶಿನ ಮಿಶ್ರಿತ ನೀರು ಹಾಕಿ; ಪ್ರಯೋಜನ ಸಾಕಷ್ಟಿವೆ

ತುಳಸಿ ಗಿಡಕ್ಕೆ ಅರಶಿನ ನೀರು ಹಾಕುವುದು ಧಾರ್ಮಿಕ ಹಾಗೂ ಆಯುರ್ವೇದ ದೃಷ್ಟಿಕೋನದಿಂದ ಬಹಳ ಶುಭವೆಂದು ಪರಿಗಣಿಸಲಾಗಿದೆ.

ಬಹಳ ಶುಭ

Pic credit - Pintrest

ತುಳಸಿಯನ್ನು ಲಕ್ಮೀದೇವಿಯ ರೂಪವೆಂದು ಹಾಗೂ ಅರಶಿನವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ.

ಲಕ್ಮೀ ಹಾಗೂ ವಿಷ್ಣು

Pic credit - Pintrest

ಇದಲ್ಲದೇ ಅರಶಿನವು ಗರುಗ್ರಹಕ್ಕೆ ಸಂಬಂಧಿಸಿದ್ದು, ಸಮೃದ್ಧಿ ಮತ್ತು ಅದೃಷ್ಟವೆಂದು ಪರಿಗಣಿಸಲಾಗಿದೆ.

 ಅದೃಷ್ಟ

Pic credit - Pintrest

ಆದ್ದರಿಂದ ಅರಶಿನ ಮಿಶ್ರಿತ ನೀರನ್ನು ತುಳಸಿಗೆ ಹಾಕುವುದರಿಂದ ಶಿಕ್ಷಣ ಹಾಗೂ ವೃತ್ತಿ ಜೀವನ ಸದಾ ಯಶಸ್ಸಿನಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

ಶಿಕ್ಷಣ ಹಾಗೂ ವೃತ್ತಿ

Pic credit - Pintrest

ಶುದ್ಧೀಕರಣಕ್ಕೆ ಅರಶಿನ ಬಳಸಲಾಗುತ್ತದೆ. ಆದ್ದರಿಂದ ಅರಶಿನ ಮಿಶ್ರಿತ ನೀರನ್ನು ತುಳಸಿ ಗಿಡಕ್ಕೆ ಹಾಕುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

ನಕಾರಾತ್ಮಕ ಶಕ್ತಿ

Pic credit - Pintrest

ಗುರುವಾರ ಮತ್ತು ಶುಕ್ರವಾರ ತುಳಸಿಗೆ ಅರಶಿನ ನೀರನ್ನು ಹಾಕುವುದರಿಂದ ವಿಶೇವಾಗಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 

ವಿಶೇಷ ಪ್ರಯೋಜನ

Pic credit - Pintrest

ಪಿತೃದೋಷದಿಂದ ಪರಿಹಾರ ಪಡೆಯಲು ತುಳಸಿ ಮತ್ತು ಅರಶಿನದ ನೀರು ಎರಡನ್ನೂ ಕೂಡ ಬಳಸಲಾಗುತ್ತದೆ.

ಪಿತೃದೋಷ

Pic credit - Pintrest

ತುಳಸಿಗೆ ಅರಶಿನದ ನೀರು ಅರ್ಪಿಸಿದಾಗ ಅದು ದಾಂಪತ್ಯ ಜೀವನದಲ್ಲಿ ಸಾಮರಸ್ಯ, ಪ್ರೀತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ದಾಂಪತ್ಯ ಜೀವನ

Pic credit - Pintrest