26 April 2025

Pic credit - Pintrest

Author: Akshatha Vorkady

ಏ. 26ರಿಂದ ಈ ಎರಡು ರಾಶಿಯವರು ತುಂಬಾ ಎಚ್ಚರ ವಹಿಸಿ

ಪಂಚಾಂಗದ ಪ್ರಕಾರ, ಇಂದು (ಏಪ್ರಿಲ್ 26) ರಂದು ಸಂಜೆ 4:20 ಕ್ಕೆ, ಕೇತು ಗ್ರಹ ಕನ್ಯಾರಾಶಿಯಿಂದ ಸಿಂಹ ರಾಶಿಗೆ ಮತ್ತು ರಾಹು  ಮೀನ ರಾಶಿಯಿಂದ ಕುಂಭ ರಾಶಿಗೆ ಸಾಗಲಿವೆ. 

ಪಂಚಾಂಗದ ಪ್ರಕಾರ

Pic credit - Pintrest

ರಾಹು ಮತ್ತು ಕೇತುವಿನ ಪ್ರಭಾವವು ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ, ಕುಟುಂಬ ಸಂಬಂಧಗಳು, ಕರ್ಮ ಮತ್ತು ಅದೃಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರಾಹು ಮತ್ತು ಕೇತು

Pic credit - Pintrest

ರಾಹು ಕೇತು ಸಂಚಾರ ಮೀನ ಮತ್ತು ಕನ್ಯಾ ರಾಶಿಯವರಿಗೆ ಶುಭ. ಸುಮಾರು 18 ತಿಂಗಳುಗಳಿಂದ ನೀವು ಅನುಭವಿಸುತ್ತಿರುವ ಕಷ್ಟಗಳಿಂದ ಮುಕ್ತರಾಗುತ್ತೀರಿ.

ಕಷ್ಟಗಳಿಂದ ಮುಕ್ತ

Pic credit - Pintrest

ಮೀನ ಮತ್ತು ಕನ್ಯಾ ರಾಶಿಯವರಿಗೆ ತಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.  ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಮೀನ ಮತ್ತು ಕನ್ಯಾ

Pic credit - Pintrest

ಆದರೆ ಕುಂಭ ಮತ್ತು ಸಿಂಹ ರಾಶಿಯ ಜನರು ಆದಷ್ಟು ಎಚ್ಚರಿದಿಂದಿರಬೇಕು. ಇವರು ರಾಹು ಮತ್ತು ಕೇತುವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.

ಕುಂಭ ಮತ್ತು ಸಿಂಹ

Pic credit - Pintrest

ರಾಹು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ, ಈ ರಾಶಿಯ ಜನರು ಈ ಒಂದೂವರೆ ವರ್ಷದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಅನೇಕ ತೊಂದರೆ

Pic credit - Pintrest

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಬೇಕು. ದಾಂಪತ್ಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ.

ಕುಂಭ ಮತ್ತು ಸಿಂಹ

Pic credit - Pintrest

ಸಿಂಹ ರಾಶಿಯವರಿಗೆ  ಕೇತುವಿನ ಪ್ರಭಾವದಿಂದ 11 ತಿಂಗಳವರೆಗೆ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ. ಸಮಸ್ಯೆಗಳು, ವಿಶೇಷವಾಗಿ ಮೂಳೆ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

Pic credit - Pintrest