23 May 2025

Pic credit - Pintrest

Author: Lohitha Hebbar

ಈ ರಾಶಿಗೆ ಇಂದು ಪ್ರೀತಿಯಲ್ಲಿ ಯಶಸ್ಸು ದೊರೆಯುವ ದಿನ

ಮೇ 23 ರಂದು ಧನು ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಧನು ರಾಶಿಯವರು ಇಂದು ಉದ್ಯಮದ ವಿಸ್ತಾರವನ್ನು ಯೋಜನಾ ಬದ್ಧವಾಗಿ ರೂಪಿಸಿ. ನಿಮಗೆ ಇಂದು ತುರ್ತು ಕಾರ್ಯಗಳು ಹೆಚ್ಚಾಗುವುದು.

ಧನು ರಾಶಿ

Pic credit - Pintrest

ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ನೀವೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಮಕ್ಕಳಲ್ಲಿ ಹೊಂದಾಣಿಕೆ ಬೆಳೆಸಬೇಕಾಗುವುದು.

ಇನ್ನೊಬ್ಬರ ವಿಚಾರ

Pic credit - Pintrest

ನಿಮಗಾಗದವರು ನಿರ್ಮಿಸಿದ ಜಾಲಕ್ಕೆ ಬೀಳುವಿರಿ. ಭಾವನೆಗಳನ್ನು ಪ್ರೀತಿಪಾತ್ರರಿಗೆ ಮುಕ್ತವಾಗಿ ಹಂಚಿಕೊಳ್ಳಿ. ದೇಹಕ್ಕೆ ಉಂಟಾದ ಸಂಕಟ ನಿವಾರಿಸಿ ವಿಶ್ರಾಂತಿ ಪಡೆಯಿರಿ. 

ವಿಶ್ರಾಂತಿ ಪಡೆಯಿರಿ

Pic credit - Pintrest

ಪ್ರೀತಿಯಲ್ಲಿ ಯಶಸ್ಸು ದೊರೆಯುವ ದಿನ ಇದಾಗಿದೆ. ಆರ್ಥಿಕವಾಗಿ ದುಡಿಮೆ ಹೆಚ್ಚಾಗಬಹುದು, ಆದರೆ ಅದು ಸಂತೋಷ ತಂದೀತು. 

ಸಂತೋಷ ತಂದೀತು

Pic credit - Pintrest

ಇಂದು ಮನೆಯಿಂದ ದೂರದಲ್ಲಿ ನಿಮ್ಮ ವಾಸವು ಇರುವುದು. ನಿಧಾನಗತಿಯಲ್ಲಿ ಸಾಗುವ ಕೆಲಸದಿಂದ ಬೇಸರಗೊಳ್ಳುವಿರಿ.

ಮನೆಯಿಂದ ದೂರ

Pic credit - Pintrest

ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು. 

ಸಮಾಜದಿಂದ ಗೌರವ

Pic credit - Pintrest

ಇಂದು ಆಗುತ್ತಿರುವ ಕೆಲಸಕ್ಕೆ ಅಡ್ಡಗಾಲು ಹಾಕಿ ದಿಕ್ಕು ತಪ್ಪಿಸುವುದು ಬೇಡ. ತಪ್ಪಾದಾಗ ಮಾತ್ರ ಸರಿ ಮಾಡಿ.

ಕೆಲಸಕ್ಕೆ ಅಡ್ಡಗಾಲು

Pic credit - Pintrest