28 May 2025

Pic credit - Pintrest

Author: Lohitha Hebbar

ಇಂದು ನೀವು ಹೊರಗೆ ಸುತ್ತಾಡುವಾಗ ಎಚ್ಚರವಿರಲಿ

ಇಂದು(ಮೇ.28) ಸಿಂಹ ರಾಶಿಯವರ ದಿನ ಭವಿಷ್ಯ ಹೇಗಿದೆ, ಶುಭವೋ ಅಥವಾ ಅಶುಭವೋ ಎಂದು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಸಿಂಹ ರಾಶಿಯವರ ಶೀಘ್ರಕೋಪಕ್ಕೆ ಎಲ್ಲರಿಂದ ನಿಂದನೆ. ವ್ಯಾಪರದಲ್ಲಿ ಸಾಮೂಹಿಕತೆಯನ್ನು ಒಪ್ಪಿಕೊಳ್ಳಬೇಕಾಗುವುದು. 

ಸಿಂಹ ರಾಶಿ

Pic credit - Pintrest

ಇಂದು ನೀವು ಹೊರಗೆ ಸುತ್ತಾಡುವಾಗ ಎಚ್ಚರವಿರಲಿ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ.

ಭಯದ ವಾತಾವರ

Pic credit - Pintrest

ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ಅರೆಬೆಂದವರ ಜೊತೆ ಅಪಕ್ವವಾದ ಮಾತುಗಳನ್ನೇ ಆಡಬೇಕು.

ವೈದ್ಯಕೀಯ ಕ್ಷೇತ್ರ

Pic credit - Pintrest

ವ್ಯಾಪಾರವು ಓಡಾಟದಿಂದ ಯಶಸ್ವಿಯಾಗುತ್ತವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವ ಸಾಧ್ಯತೆಯಿದೆ.

ವಿವಾಹ ಪ್ರಸ್ತಾಪ

Pic credit - Pintrest

ಕಛೇರಿಯ ಕೆಲಸವು ನಿಧಾನವಾಗಿ ಮೇಲಧಿಕಾರಿಗಳಿಂದ ನಿಂದನೆ ಸಾಧ್ಯತೆ ಇದೆ. ಇದರಿಂದ ಕೆಲಸದಲ್ಲಿ ನಿರಾಸಕ್ತಿಯೂ ಆಗಲಿದೆ.

ಕೆಲಸದಲ್ಲಿ ನಿರಾಸಕ್ತಿ

Pic credit - Pintrest

ಬೇಡದ ವಿಚಾರಕ್ಕೆ ನೀವು ತಲೆ ಹಾಕುವುದು ಬೇಡ. ಈ ದಿನ ಪೂರ್ತಿ ನೀವು ಆಲಸ್ಯದಿಂದ ಕಾಲವನ್ನು ಕಳೆಯುವಿರಿ.

ಬೇಡದ ವಿಚಾರ

Pic credit - Pintrest

ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ.

ಭಿನ್ನಾಭಿಪ್ರಾಯ 

Pic credit - Pintrest