ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಏಕೆ?

11 December 2024

Pic credit - Pintrest

Preethi Bhat

ಹಿಂದೂ ಧರ್ಮದಲ್ಲಿ ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಅರ್ಪಿಸುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಹಲವಾರು ಕಾರಣಗಳಿವೆ.

Pic credit - Pintrest

ಆದರೆ ಜನಪ್ರಿಯ ಕಥೆಯ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ದೇವಾನು ದೇವತೆಗಳಿಗೆ ಹಂಚುತ್ತಿರುತ್ತಾರೆ.

Pic credit - Pintrest

ಆ ಸಮಯದಲ್ಲಿ ರಾಹು ಮತ್ತು ಕೇತು ದೇವತೆಗಳ ಸಾಲಿನಲ್ಲಿ ಕುಳಿತು ಅಮೃತ ಸೇವನೆ ಮಾಡುತ್ತಾರೆ.  

Pic credit - Pintrest

ಈ ವಿಷಯ ತಿಳಿದು ರಾಕ್ಷಸರ ತಲೆಯನ್ನು ಕತ್ತರಿಸಲಾಗುತ್ತದೆ. ಆದರೆ ಅಮೃತ ರಾಕ್ಷಸರ ಬಾಯಲ್ಲಿಯೇ ಇದ್ದು ಕುತ್ತಿಗೆಯಿಂದ ಹೊರಬರಲಿಲ್ಲ.

Pic credit - Pintrest

ಇದರಿಂದ ಅವರ ತಲೆಗಳು ಮಾತ್ರ ಅಮರವಾದವು. ತಲೆ ಕತ್ತರಿಸಿದ ಕಾರಣ, ಅಮೃತದ ಕೆಲವು ಹನಿಗಳು ಭೂಮಿಯ ಮೇಲೆ ಬಿದ್ದವು.

Pic credit - Pintrest

ರಾಕ್ಷಸರ ಬಾಯಿಯಿಂದ ಬಂದ ಅವಶೇಷಗಳಾಗುವುದರಿಂದ ಇದನ್ನು ದೇವರ ನೈವೇದ್ಯದಲ್ಲಿ ಬಳಸಲಾಗುವುದಿಲ್ಲ.

Pic credit - Pintrest

ಬಿದ್ದ ಹನಿಗಳು ಈರುಳ್ಳಿ, ಬೆಳ್ಳುಳ್ಳಿಯ ರೂಪ ಪಡೆದವು. ಹಾಗಾಗಿಯೇ ಈ ಎರಡು ಪದಾರ್ಥಗಳಲ್ಲಿ ಅಮೃತದ ಗುಣವಿದೆ ಎಂದು ಹೇಳಲಾಗುತ್ತದೆ.

Pic credit - Pintrest

ಸದ್ಗುರು ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ ಎನ್ನುತ್ತಾರೆ ಏಕೆ?