13 May 2025

Pic credit - Pintrest

Author: Akshatha Vorkady

ಇಂದು ಈ ರಾಶಿಯವರ ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌

ಇಂದು ಅಂದರೆ ಮೇ 13 ರಂದು ಮೀನಾ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಾತನಾಡುವವರ ಮುಂದೆ ನಿಮಗೆ ಏನನ್ನು ಹೇಳಲೂ ಅವಕಾಶವೇ ಸಿಗದು. ಇಂದು ಅನ್ಯ ಮಾರ್ಗದಿಂದ ಹಣ ಸಂಪಾದನೆಯನ್ನು ಮಾಡಲು ದಾರಿ ಹುಡುಕುವಿರಿ.

ಅನ್ಯ ಮಾರ್ಗ

Pic credit - Pintrest

ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ.

ಕೆಲಸಗಳು ಸುಗಮ

Pic credit - Pintrest

ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಹೊಂದಿಕೊಳ್ಳಿ.

ದಿನ ಭವಿಷ್ಯ

Pic credit - Pintrest

ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸಂಬಂಧ ಹಾಳಾಗಬಹುದು. ಭೂಮಿಗೆ ಸಂಬಂಧಿಸಿದ ಕೆಲಸದಲ್ಲಿ ಹೂಡಿಕೆ ಮಾಡುವಾಗ ವಿಚಾರಣೆ ಮಾಡಿ.

ಕೆಲಸದಲ್ಲಿ ಹೂಡಿಕೆ 

Pic credit - Pintrest

ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು‌. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು.

ಆಭರಣ ಮಾರಾಟ

Pic credit - Pintrest

 ಇಂದಿನ ಬಹುಪಾಲು ಸಮಯವನ್ನು ಮೀನಾ ರಾಶಿಯವರು ಪರರ ಅಥವಾ ಬೇರೆ ಯಾವುದೋ ಚಿಂತನೆಯಲ್ಲಿ ಕಳೆಯುವಿರಿ.

ಪರರ ಚಿಂತನೆ

Pic credit - Pintrest

ಕಲಾವಿದರಿಗೆ ಅವಕಾಶದ ದೊಡ್ಡ ಬಾಗಿಲು ತೆರೆದುಕೊಳ್ಳಬಹುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ.

ಧೈರ್ಯದಿಂದ ಮುನ್ನುಗ್ಗಿ

Pic credit - Pintrest