08 May 2025

Pic credit - Pintrest

Author: Akshatha Vorkady

ಈ ರಾಶಿಯವರು ಇಂದು ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸೋಲುವಿರಿ

ಇಂದು ಅಂದರೆ ಮೇ 08 ರಂದು ಧನು ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ದಾಂಪತ್ಯಕ್ಕೆ ಸಂಬಂಧಿಸಿದ ನಿರ್ಧಾರ ಸರಿಯಾಗಿ ತೆಗೆದುಕೊಳ್ಳಲು ಸೋಲುವಿರಿ. ಇನ್ನೊಬ್ಬರ ನಡತೆ ಇಷ್ಟವಾಗದೇ ಇದ್ದರೆ ಅದನ್ನು ಹೇಳುವ ಕ್ರಮದಲ್ಲಿ ಹೇಳಿ.

ಧನು ರಾಶಿ ದಿನ ಭವಿಷ್ಯ

Pic credit - Pintrest

ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ವಿವೇಕದಿಂದ ಸಂಕಷ್ಟಗಳನ್ನು ಪರಿಹರಿಸುವಿರಿ.

ಸ್ವಲ್ಪ ಹಿನ್ನಡೆ 

Pic credit - Pintrest

ಆರ್ಥಿಕ ವ್ಯವಹಾರವನ್ನು ಅರ್ಥಮಾಡಿಕೊಂಡು ನಡೆಸಲಾಗದು. ಉದ್ಯೋಗದಲ್ಲಿ ಅಲ್ಪ ಸಮಸ್ಯೆ ಎದುರಾಗಬಹುದು, ಧೈರ್ಯದಿಂದ ಮುನ್ನಡೆಯಿರಿ.

ಆರ್ಥಿಕ ವ್ಯವಹಾರ

Pic credit - Pintrest

ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆಯಿಂದಿರಬೇಕು. ಕುಟುಂಬದವರು ಬೆಂಬಲ ನೀಡುತ್ತಾರೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುನ್ನುಗ್ಗಿ ಸಹಾಯ ಮಾಡುವರು.

ಹಣಕಾಸಿನ ನಿರ್ವಹಣೆ

Pic credit - Pintrest

ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಧಾರ್ಮಿಕ ಕೆಲಸವನ್ನು ಮಾಡುವವರಿಗೆ ಸಮಾಜದಿಂದ ಸಾಕಷ್ಟು ಸಹಾಯ ದೊರೆಯುತ್ತದೆ.

ಧಾರ್ಮಿಕ ಕೆಲಸ

Pic credit - Pintrest

ಯಾರದ್ದಾದರೂ ಮನವೊಲಿಸುವ ಕೆಲಸವು ನಿಮಗೆ ಬರಬಹುದು. ಇದರಿಂದ‌ ನಿಮ್ಮ ಅಳಿದುಳಿದ ಶತ್ರುಗಳು ಇಂದು  ನಾಶವಾಗುವರು.

ಶತ್ರುಗಳು  ನಾಶ

Pic credit - Pintrest

ಸಾಲವನ್ನು ಸ್ವಲ್ಪವೂ ಉಳಿಯದಂತೆ ಮುಗಿಸಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಸಾಲ ವ್ಯವಹಾರ

Pic credit - Pintrest