3 March 2025

Pic credit -  Pintrest

Preethi Bhat

ವ್ಯಾಪಾರ ಸ್ಥಳದಲ್ಲಿ ಅನುಸರಿಸಲೇ ಬೇಕಾದ ವಾಸ್ತು ನಿಯಮಗಳು  

ವ್ಯಾಪಾರ ಮಾಡುವ ಸ್ಥಳದಲ್ಲಿ ಕೆಲವು ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ವ್ಯಾಪಾರದಲ್ಲಿ ಲಾಭವಾಗುತ್ತದೆ ಎಂಬ ನಂಬಿಕೆ ಇದೆ.

Pic credit -  Pintrest

ಸಾಮಾನ್ಯವಾಗಿ ನೀವು ಗಮನಿಸಬೇಕಾದ ಮೊದಲ ಅಂಶವೆಂದರೆ ನಿಮ್ಮ ವ್ಯವಹಾರದ ಸ್ಥಳವು ಚೌಕಾಕಾರ ಅಥವಾ ಆಯತಾಕಾರದಲ್ಲಿರಬೇಕು.

Pic credit -  Pintrest

ವ್ಯಾಪಾರ ಸ್ಥಳದಲ್ಲಿ ಪೂಜೆ ಮಾಡುವ ಜಾಗ ಪೂರ್ವದ ಕಡೆಗೆ ತಿರುಗಿರಬೇಕು. ಅಂದರೆ ದೇವರು ಪೂರ್ವ ದಿಕ್ಕಿಗೆ ಮುಖಮಾಡಿದಂತಿರಬೇಕು.

Pic credit -  Pintrest

ವ್ಯಾಪಾರ ಪ್ರದೇಶದಲ್ಲಿ ದಕ್ಷಿಣ ದಿಕ್ಕಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅದನ್ನು ವ್ಯಾಪಾರಸ್ಥರು ಮರಿಯಬಾರದು.  

Pic credit -  Pintrest

ನೀವು ವ್ಯಾಪಾರ ಮಾಡುವ ಸ್ಥಳದ ಉತ್ತರ ದಿಕ್ಕಿನಲ್ಲಿರುವ ಗೋಡೆಗೆ ಕೆಂಪು, ನೇರಳೆ, ಅಥವಾ ಗುಲಾಬಿ ಬಣ್ಣವಿದ್ದರೆ ವ್ಯಾಪಾರದಲ್ಲಿ ಲಾಭವಾಗುವುದು ಖಂಡಿತ.

Pic credit -  Pintrest

ವ್ಯಾಪಾರ ಮಾಡುವ ಸ್ಥಳದ ಉತ್ತರ ದಿಕ್ಕಿನಲ್ಲಿ ಹಸಿರು ಕಾಡಿನ ಚಿತ್ರವನ್ನು ನೇತುಹಾಕಬಹುದು. ಇದರಿಂದ ಲಾಭವಾಗಿ ನೆಮ್ಮದಿ ನೆಲೆಸುತ್ತದೆ.

Pic credit -  Pintrest

ವ್ಯಾಪಾರ ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಆ ಸ್ಥಳದಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.

Pic credit -  Pintrest

ಹಕ್ಕಿ ಜ್ವರ: ನಾನ್​ವೆಜ್ ತಿನ್ನೋರು ವಹಿಸಬೇಕಾದ ಮುನ್ನೆಚ್ಚರಿಕೆ ಏನು?