Akshatha Vorkady
31 Jan 2025
Pic credit - Pintrest
ವಿನಾಯಕ ಚತುರ್ಥಿ ದಿನ ಈ ಕೆಲಸಗಳನ್ನು ಮಾಡಬೇಡಿ
ಈ ಬಾರಿ ವಿನಾಯಕ ಚತುರ್ಥಿಯ ಉಪವಾಸವನ್ನು ಫೆಬ್ರವರಿ 1, ರಂದು ಶನಿವಾರ ಆಚರಿಸಲಾಗುತ್ತದೆ.
Pic credit - Pintrest
ಆದ್ದರಿಂದ ಈ ಶುಭ ದಿನದಂದು ಏನು ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
Pic credit - Pintrest
ವಿನಾಯಕ ಚತುರ್ಥಿ ದಿನ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬಾರದು.
Pic credit - Pintrest
ವಿನಾಯಕ ಚತುರ್ಥಿಯ ದಿನದಂದು ಯಾವುದೇ ರೀತಿಯ ಜಗಳ, ಕೆಟ್ಟ ಮಾತುಗಳನ್ನು ಆಡಬೇಡಿ.
Pic credit - Pintrest
ವಿನಾಯಕ ಚತುರ್ಥಿಯ ದಿನದಂದು ಯಾವುದೇ ಬಡವರನ್ನು ಅಥವಾ ನಿರ್ಗತಿಕರನ್ನು ಅವಮಾನಿಸಬಾರದು.
Pic credit - Pintrest
ವಿನಾಯಕ ಚತುರ್ಥಿಯ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು.
Pic credit - Pintrest
ವಿನಾಯಕಚತುರ್ಥಿಯಂದು ಉಪವಾಸವನ್ನು ಆಚರಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.
Pic credit - Pintrest
ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ