16 May 2025

Pic credit - Pintrest

Author: Lohitha Hebbar

ಇಂದು ಈ ರಾಶಿಯವರು ಸ್ವಲ್ಪ ಮೈ ಮರೆತರೆ ಅಪಘಾತ ಗ್ಯಾರಂಟಿ!

ಮೇ 16 ರಂದು ವೃಶ್ಚಿಕ ರಾಶಿಯವರ ದಿನ ಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿ ಯವರು ಇಂದು ಸ್ವಲ್ಪ ಮೈ ಮರೆತರೂ ಅಪಘಾತವಾಗುವ ಸಾಧ್ಯತೆಯಿದೆ. ಆದ್ದರಿಂದ ಜಾಗರೂಕರಾಗಿರಿ.

ವೃಶ್ಚಿಕ ರಾಶಿ

Pic credit - Pintrest

ಇಂದು ಸ್ನೇಹಿತರಿಂದ ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು.

ಸ್ನೇಹಿತರ ಸಲಹೆ

Pic credit - Pintrest

ಆದಾಯವನ್ನು ಉತ್ತಮ ಮಾಡಿಕೊಳ್ಳುವಿರಿ. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. 

ತಾಳ್ಮೆ ಅಗತ್ಯ

Pic credit - Pintrest

ಮನೆಯವರಿಗೆ ಬಟ್ಟೆ ಖರೀದಿ ‌ಮಾಡುವಿರಿ. ಖರ್ಚುಗಳು ಒತ್ತಡ ತರಲಿದೆ. ಮನೆಯ ಅಲಂಕರಣದ ಚಿಂತನೆ ಮೂಡಬಹುದು ಆದರೆ ಮುಂದಕ್ಕೆ ಹಾಕುವುದು ಉತ್ತಮ.

ಖರ್ಚುಗಳು ಒತ್ತಡ

Pic credit - Pintrest

ಸ್ನೇಹಿತರ ಜೊತೆಗಿನ ಸಮಯ ನಿಮಗೆ ಖುಷಿಯನ್ನು ನೀಡಲಿದೆ. ಪೋಷಕರು ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ.

ಮಕ್ಕಳ ವಿವಾಹ

Pic credit - Pintrest

ಸಹೋದ್ಯೋಗಿಗಳು ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲ ಪರಿಹರಿಸಲು ಸಹಕಾರ ನೀಡಬಹುದು. ಅದೃಷ್ಟ ಮಾತ್ರ ನಂಬಿ ಕೆಲಸ ಮಾಡುವುದು ಬೇಡ. 

ದಿನ ಭವಿಷ್ಯ

Pic credit - Pintrest

ನೀವು ಪಡೆದ ಸಾಲ ಮರುಪಾವತಿಸುವಿರಿ. ಸರ್ಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ.

ಸಾಲ ಮರುಪಾವತಿ

Pic credit - Pintrest