18 May 2025

Pic credit - Pintrest

Author: Lohitha Hebbar

ಮೇಷ ರಾಶಿಯವರಿಗೆ ಈವಾರ ಹೇಗಿರಲಿದೆ ?

ಮೇ ತಿಂಗಳ ನಾಲ್ಕನೇ ವಾರ 18-05-2025ರಿಂದ 25-05-2025ರವರೆಗೆ ಇರಲಿದೆ. ಬುಧನ‌ ಸಂಚಾರದಿಂದ ಕೆಲವು ಬದಲಾವಣೆಯಾಗಲಿದೆ.

ವಾರ ಭವಿಷ್ಯ

Pic credit - Pintrest

ಆದ್ದರಿಂದ ಈ ವಾರ ಮೇಷರಾಶಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ವಾರ ಭವಿಷ್ಯದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಮೇಷರಾಶಿಯ ಭವಿಷ್ಯ

Pic credit - Pintrest

ಮೇಷ ರಾಶಿಯವರು ಮೇ ತಿಂಗಳ ಈ ವಾರದಲ್ಲಿ ನಿಮಗೆ ಮಾತಿನ ಮೇಲೆ ಹಿಡಿತ ಅವಶ್ಯಕ.‌ ಕೋಪದಿಂದ ಆಡಿದ ಮಾತಿಗೆ ಕ್ಷಮೆ ಕೇಳಬೇಕಾದೀತು.

ಮಾತಿನ ಮೇಲೆ ಹಿಡಿತ 

Pic credit - Pintrest

ಅಂದುಕೊಂಡ ಕೆಲಸವು ಆಗದೇ ಹತಾಶಾಭಾವವು ಮೂಡಬಹುದು. ರಸಿಕತೆಯ ಮಾತುಗಳನ್ನಾಡುವಿರಿ.

ವಾರ ಭವಿಷ್ಯ

Pic credit - Pintrest

ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು. ಆಸ್ತಿಯ ಇಬ್ಬಾಗಕ್ಕೆ ಸಹಿ ಹಾಕಲೇಬೇಕಾದೀತು.

ಆಸ್ತಿಯ ಇಬ್ಬಾಗ

Pic credit - Pintrest

ಅತಿಯಾದ ನಗುವು ಬೇಡ. ಕಳೆದುಕೊಂಡವರ ಬಗ್ಗೆ ಪಶ್ಚಾತ್ತಾಪ‌ ಇರಲಿದೆ. ಎಲ್ಲವನ್ನೂ ನಿಃಸ್ವಾರ್ಥಿಗಳಂತೆ ಬಿಡುವುದು ಬೇಡ.

ಪಶ್ಚಾತ್ತಾಪ‌ ಇರಲಿದೆ

Pic credit - Pintrest

ನಿಮ್ಮ ವಿನಮ್ರತೆಯು ನಿಮಗೆ ವರದಾನವಾಗಿದೆ. ನಿಮಗೆ ಈ ವಾರ ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.

ಅವಕಾಶ ಸದುಪಯೋಗ

Pic credit - Pintrest