18 May 2025

Pic credit - Pintrest

Author: Lohitha Hebbar

ಈ ರಾಶಿಗೆ ಬಂಧುಗಳಲ್ಲಿಯೇ ಸಂಗಾತಿ ಸಿಗುವ ಸಾಧ್ಯತೆ!

ಮೇ ತಿಂಗಳ ನಾಲ್ಕನೇ ವಾರ 18-05-2025ರಿಂದ 25-05-2025ರವರೆಗೆ ಇರಲಿದೆ. ಬುಧನ‌ ಸಂಚಾರದಿಂದ ಕೆಲವು ಬದಲಾವಣೆಯಾಗಲಿದೆ.

ವಾರ ಭವಿಷ್ಯ

Pic credit - Pintrest

ಆದ್ದರಿಂದ ಈ ವಾರ ವೃಶ್ಚಿಕರಾಶಿಯ ಭವಿಷ್ಯ ಹೇಗಿರಲಿದೆ ಎಂಬುದನ್ನು ವಾರ ಭವಿಷ್ಯದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. 

 ವೃಶ್ಚಿಕ ವಾರ ಭವಿಷ್ಯ

Pic credit - Pintrest

ವೃಶ್ಚಿಕ ರಾಶಿಯವರಿಗೆ ಈ ವಾರದಲ್ಲಿ ಶುಭವಾಗಿರಲಿದೆ. ಮದುವೆಯಾಗಲು ಬಯಸುವವರಿಗೆ ಬಂಧುಗಳಲ್ಲಿಯೇ ಸಂಗಾತಿ ಸಿಗುವ ಸಾಧ್ಯತೆಯಿದೆ.

ಬಂಧುಗಳಲ್ಲಿಯೇ ಸಂಗಾತಿ

Pic credit - Pintrest

ಧಾರ್ಮಿಕ ಆಚರಣೆಗಳನ್ನು ಬಹಳ ಕುತೂಹಲದಿಂದ ಮಾಡುವಿರಿ. ಪ್ರೇಮವನ್ನು ವ್ಯವಹಾರಕ್ಕೆ ಜೋಡಿಸುವುದು ಬೇಡ.

ಧಾರ್ಮಿಕ ಆಚರಣೆ

Pic credit - Pintrest

ಅವಸರದಲ್ಲಿ ಪ್ರಯಾಣವನ್ನು ಮಾಡಬೇಡಿ. ಸಾವಧಾನತೆವಿರಲಿ. ಕೇಳಿದವರಿಗೆ ಆಗದು ಎಂದು ಹೇಳದೇ ಇರುವುದನ್ನು ಕೊಡಿ.

ಅವಸರದಲ್ಲಿ ಪ್ರಯಾಣ

Pic credit - Pintrest

ಸಂತೃಪ್ತಿಯು ನಿಮಗೆ ಸಿಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ.

 ವೃಶ್ಚಿಕ ವಾರ ಭವಿಷ್ಯ

Pic credit - Pintrest

ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ. ನಿದ್ರಾಹೀನತೆಯು ನಿಮ್ಮ ಬಲವನ್ನು ಕುಗ್ಗಿಸೀತು.

ನಿದ್ರಾಹೀನತೆ

Pic credit - Pintrest