26-12-2023
ದತ್ತಾತ್ರೆಯನ್ನು ಆರಾಧನೆ ಮಾಡುವುದರಿಂದ ಸಿಗುವ ಫಲಾಫಲಗಳೇನು?
Author: Preeti Bhat Gunavanthe
Pic Credit - Pintrest
ಭಗವಾನ್ ನಾರಾಯಣನ ಅವತಾರವಾಗಿರುವುದರಿಂದ ದತ್ತಾತ್ರೇಯನನ್ನು ದತ್ತ ಪೂರ್ಣಿಮೆಯಲ್ಲಿ ಪೂಜಿಸಲಾಗುತ್ತದೆ.
Pic Credit - Pintrest
ಈ ದಿನ ಹಳದಿ ವಸ್ತ್ರಗಳನ್ನು ಧರಿಸಿ, ಹಳದಿ ಹೂವುಗಳನ್ನು ಅರ್ಪಿಸಿ ಮತ್ತು ಹಳದಿ ಸಿಹಿ ತಿಂಡಿಗಳು ಅಥವಾ ಹಳದಿ ಹಣ್ಣುಗಳನ್ನು ದತ್ತಾತ್ರೆಯನಿಗೆ ಅರ್ಪಿಸಬೇಕು.
Pic Credit - Pintrest
ದತ್ತಾತ್ರೇಯನಿಗೆ ಏಳು ಪ್ರದಕ್ಷಿಣೆಗಳನ್ನು ಹಾಕಿ. ಆ ಸಂದರ್ಭದಲ್ಲಿ ಓಂ ನಮೋ ಭಗವತೇ ದತ್ತಾತ್ರೇಯ ಎಂಬ ಮಂತ್ರವನ್ನು ಜಪಿಸಿ.
Pic Credit - Pintrest
ಈ ದಿನ ದತ್ತಾತ್ರೇಯನ ಆರಾಧನೆ ಮಾಡುವುದರಿಂದ ಎಲ್ಲಾ ತೊಂದರೆಗಳು ನಾಶವಾಗಿ ವ್ಯಕ್ತಿಯ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ.
Pic Credit - Pintrest
ದಾಂಪತ್ಯದಲ್ಲಿ ಅಡೆತಡೆಗಳು ಇರುವವರು, ದತ್ತ ಪೂರ್ಣಿಮೆಯ ದಿನದಂದು ಹಳದಿ ಬಟ್ಟೆಯನ್ನು ಧರಿಸಿ, ದತ್ತನಿಗೆ ಪೂಜೆ ಸಲ್ಲಿಸುತ್ತಾರೆ.
Pic Credit - Pintrest
ದತ್ತ ದೇವರನ್ನು ಪೂಜಿಸುವುದರಿಂದ ದೈಹಿಕ ಕಾಯಿಲೆಗಳು ಗುಣವಾಗುತ್ತವೆ.
Pic Credit - Pintrest
ಈ ದಿನ ಉಪವಾಸವಿದ್ದು ಹಸುವಿನ ದೇಸಿ ತುಪ್ಪದಿಂದ ಮಾಡಿದ ನೈವೇದ್ಯವನ್ನು ಅರ್ಪಿಸಿದರೆ ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇದೆ.
Pic Credit - Pintrest
ದತ್ತಾತ್ರೇಯನ ಆರಾಧನೆಯು ಸಕಲ ಸುಖಗಳನ್ನು ನೀಡುತ್ತದೆ. ಅದಕ್ಕಾಗಿಯೇ ಯಾವುದೇ ಬಿಕ್ಕಟ್ಟು ಬಂದರೂ ಕೂಡ ಭಕ್ತರು ದತ್ತನನ್ನು ಆರಾಧಿಸುತ್ತಾರೆ.
Pic Credit - Pintrest
Next: ದತ್ತಾತ್ರೆಯ ಜಯಂತಿಯ ಮಹತ್ವ ಏನು ? ಇಲ್ಲಿದೆ ನೋಡಿ