17 December 2023

Pic Credit - Pintrest

ಚಂಪಾ ಷಷ್ಠಿ ಹಿನ್ನೆಲೆಯೇನು? ಯಾವಾಗ ಆಚರಿಸಲಾಗುತ್ತದೆ?

Preeti Bhat Gunavanthe

Pic Credit - Pintrest

ಚಂಪಾ ಷಷ್ಠಿಯನ್ನು ಈ ಬಾರಿ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ.

Pic Credit - Pintrest

ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಪೂಜಿಸಲಾಗುತ್ತದೆ.

Pic Credit - Pintrest

ಈ ದಿನದಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತದೆ.

Pic Credit - Pintrest

ಚಂಪಾ ಷಷ್ಠಿಯ ದಿನ ಸುಬ್ರಮಣ್ಯನನ್ನು ನೆನೆಯುವುದರಿಂದ ಅದೆಷ್ಟು ತೊಂದರೆಗಳು ಇದ್ದರೂ ಕೂಡ ದೂರವಾಗುತ್ತವೆ. 

Pic Credit - Pintrest

ಇಷ್ಟಾರ್ಥಗಳು ಈಡೇರಲು ಷಷ್ಠಿ ದಿನ ಕಾರ್ತಿಕೇಯನ ಪೂಜೆ ಮಾಡಿ. 

Pic Credit - Pintrest

ಈ ದಿನ ತುಪ್ಪ, ಮೊಸರು ಮತ್ತು ನೀರಿನ ಅರ್ಘ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. 

Pic Credit - Pintrest

 ತಾಜಾ ಮತ್ತು ಪರಿಮಳಯುಕ್ತ ಚಂಪಾ ಹೂ ಅರ್ಪಿಸುವ ಮೂಲಕ ವಿಶೇಷವಾಗಿ ಈ ದಿನ ಪೂಜೆ ಮಾಡಲಾಗುತ್ತದೆ.

Pic Credit - Pintrest

ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಸಂತೋಷ, ನೆಮ್ಮದಿ , ಸುಖ, ಶಾಂತಿ ಆರೋಗ್ಯವನ್ನು ಬೇಡುವುದಾಗಿದೆ.