16 December 2023

Pic Credit - Pintrest

ಶಿವನಿಗೆ ಅರ್ಪಿಸುವ ನೈವೇದ್ಯ ಹೇಗಿರಬೇಕು?

Preeti Bhat Gunavanthe

Pic Credit - Pintrest

ತ್ರಿಮೂರ್ತಿಗಳಲ್ಲಿ ಒಬ್ಬನೆಂದು ಶಿವನನ್ನು ಪರಿಗಣಿಸಲಾಗುತ್ತದೆ.

Pic Credit - Pintrest

ಹಾಲು ಹಾಗೂ ಹಾಲಿನಿಂದ ತಯಾರಿಸಿದ ಸಿಹಿ ತಿಂಡಿಗಳೆಂದರೆ ಶಿವನಿಗೆ ಬಹಳ ಅಚ್ಚುಮೆಚ್ಚು.

Pic Credit - Pintrest

ಶಿವನಿಗೆ ಭಾಂಗ್‌ ಎಂದರೂ ಕೂಡ ಅತ್ಯಂತ ಪ್ರಿಯ. (ಕೆಲವು ದೇವಸ್ಥಾನಗಳಲ್ಲಿ ಮಾತ್ರ ಇದನ್ನು ಅರ್ಪಿಸಲು ಅವಕಾಶ ಮಾಡಿಕೊಡಲಾಗುತ್ತದೆ)

Pic Credit - Pintrest

ಶಿವ ಪೂಜೆಯಲ್ಲಿ ನಾವು ಮೊಸರು, ಹಾಲು, ತುಪ್ಪ, ಸಕ್ಕರೆ ಮತ್ತು ಜೇನುತುಪ್ಪದಿಂದ ತಯಾರಿಸಿದ ಪಂಚಾಮೃತವನ್ನು ಅರ್ಪಿಸಬೇಕು.

Pic Credit - Pintrest

ಶಿವನು  ಕಂದ ಮೂಲ ಧಾತುರಾ, ಹಾಲು ಮತ್ತು ಥಂಡೈ ಕೂಡ ಬಹಳಷ್ಟು ಇಷ್ಟ ಪಡುತ್ತಾನೆ ಎಂದು ಪುರಾಣಗಳು ಹೇಳುತ್ತವೆ.

Pic Credit - Pintrest

ಶಿವಲಿಂಗಗಳಿಗೆ ಬಿಲ್ವಪತ್ರೆ, ಹೂ ಗಳಿಂದ ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. 

Pic Credit - Pintrest

 ಶಿವನ ಪೂಜೆಯಲ್ಲಿ ಖರ್ಜೂರ, ಕಲ್ಲು ಸಕ್ಕರೆ ನೈವೇದ್ಯ ಮಾಡಿ.

Pic Credit - Pintrest

ಶಿವನಿಗೆ ಈ ಎಲ್ಲಾ ರೀತಿಯ ನೈವೇದ್ಯ ಅರ್ಪಿಸುವುದರಿಂದ ನೀವು ಸುಲಭವಾಗಿ ಶಿವನ ಆಶೀರ್ವಾದವನ್ನು ಪಡೆಯಬಹುದು.