22 December 2023

Pic Credit - Pintrest

ಸಂಧ್ಯಾ ಕಾಲದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಏನು ಮಾಡಬೇಕು?

Preeti Bhat Gunavanthe

Pic Credit - Pintrest

ಲಕ್ಷ್ಮೀಯನ್ನು ಸಂಪತ್ತಿನ ಅಧಿದೇವತೆ ಎನ್ನಲಾಗುತ್ತದೆ. ಇನ್ನು ಅತ್ಯಂತ ಜನಪ್ರಿಯ ದೇವತೆಗಳಲ್ಲಿ ಒಬ್ಬಳೆಂದು ಪರಿಗಣಿಸಲಾಗುತ್ತದೆ.

Pic Credit - Pintrest

ಲಕ್ಷ್ಮೀ ದೇವಿಯು ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಅತಿ ಹೆಚ್ಚು ಇಷ್ಟಪಡುತ್ತಾಳೆ.

Pic Credit - Pintrest

 ಲಕ್ಷ್ಮೀ  ದೇವಿಗೆ ಅಕ್ಕಿ ಪಾಯಸ ಅಥವಾ ಅಕ್ಕಿಯಿಂದ ತಯಾರಿಸಿದ ಸಿಹಿ ತಿಂಡಿಗಳನ್ನು ಅರ್ಪಿಸಿದಲ್ಲಿ ತಾಯಿಯ ಅನುಗ್ರಹ ಪಡೆಯಬಹುದು. 

Pic Credit - Pintrest

ಲಕ್ಷ್ಮೀ ಪೂಜೆಯಲ್ಲಿ ಎಂದಿಗೂ ಹುಳಿಯುಕ್ತ ಆಹಾರಗಳನ್ನು ಅರ್ಪಿಸಬಾರದು.

Pic Credit - Pintrest

ಲಕ್ಷ್ಮೀ ದೇವಿಗೆ ಲಡ್ಡು, ಪೇಡಾ, ಮಾಲ್ಪವಾ ಮತ್ತು ಹಣ್ಣುಗಳನ್ನು ಅರ್ಪಿಸಬಹುದು.

Pic Credit - Pintrest

ಲಕ್ಷ್ಮೀಯನ್ನು ಸಂತೋಷ ಪಡಿಸುವುದರಿಂದ ಸುಖ, ಶಾಂತಿ, ಸಮೃದ್ಧಿ ಹೆಚ್ಚಾಗುತ್ತದೆ.

Pic Credit - Pintrest

ನೀವು ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ನೈವೇದ್ಯ ರೂಪದಲ್ಲಿ ನೆಲ್ಲಿಕಾಯಿಯನ್ನು ಅರ್ಪಿಸಿ.