ಭಗವಾನ್‌ ಶನಿ ದೇವನ ಅನುಗ್ರಹ ಪಡೆಯಲು ಏನು ಮಾಡಬೇಕು?

ಭಗವಾನ್‌ ಶನಿ ದೇವನ ಅನುಗ್ರಹ ಪಡೆಯಲು ಏನು ಮಾಡಬೇಕು?

19 Dec 2023

Pic credit - pinterest

Author: Preeti Bhat Gunavanthe

TV9 Kannada Logo For Webstory First Slide
ದೇವರ ಸ್ಥಾನವನ್ನು ಪಡೆದ ಏಕೈಕ ಗ್ರಹವೆಂದರೆ ಅದು ಭಗವಾನ್‌ ಶನಿ.

ದೇವರ ಸ್ಥಾನವನ್ನು ಪಡೆದ ಏಕೈಕ ಗ್ರಹವೆಂದರೆ ಅದು ಭಗವಾನ್‌ ಶನಿ. 

ಶನಿಯು ಕಪ್ಪು ಬಣ್ಣವನ್ನು ಹೆಚ್ಚು ಇಷ್ಟ ಪಡುತ್ತಾನೆ.

ಶನಿಯು ಕಪ್ಪು ಬಣ್ಣವನ್ನು ಹೆಚ್ಚು ಇಷ್ಟ ಪಡುತ್ತಾನೆ. 

ಆತನಿಗೆ ಬೆಲ್ಲದಿಂದ ತಯಾರಿಸಿದ ಎಳ್ಳುಂಡೆ ನೀಡಬಹುದು.

ಆತನಿಗೆ ಬೆಲ್ಲದಿಂದ ತಯಾರಿಸಿದ ಎಳ್ಳುಂಡೆ ನೀಡಬಹುದು.

ಶನಿಗೆ ಉದ್ದಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.

 ಶನಿವಾರ ಸಾಸಿವೆ ಎಣ್ಣೆಯಿಂದ ದೀಪ ಬೆಳಗಬೇಕು. ಅಥವಾ ಸಾಸಿವೆ ಎಣ್ಣೆಯನ್ನು ದೇವಸ್ಥಾನಕ್ಕೆ ಕೊಡಬೇಕು.

ಶನಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಶನಿಗೆ ಆಹಾರವನ್ನು ಅರ್ಪಿಸಿ ಅವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು

ಶನಿ ದೇವನ ಅನುಗ್ರಹ ಪಡೆಯಲು ಕಡೆಲೆ ಕಾಳುಗಳನ್ನು ದಾನ ಮಾಡಿ.

ಕಪ್ಪು ಎಳ್ಳಿನಿಂದ ಮಾಡಿದ ಸಿಹಿ ತಿಂಡಿಗಳನ್ನು ಶನಿವಾರದಂದು ದಾನ ಮಾಡಿ.