23 December 2023

Pic Credit - Pintrest

ತಾಯಿ ದುರ್ಗೆಯ ಅನುಗ್ರಹ ಪಡೆಯಲು ಏನು ಮಾಡಬೇಕು?

Preeti Bhat Gunavanthe

Pic Credit - Pintrest

ಭಕ್ತಿ ಭಾವದಿಂದ ದೇವಿಗೆ ಪೂಜೆ ಸಲ್ಲಿಸಿದರೆ ಸಮೃದ್ಧಿ ಮತ್ತು ಸಂಪತ್ತನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.

Pic Credit - Pintrest

ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದವರು ದೇವಿಯ ಆರಾಧನೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

Pic Credit - Pintrest

ಮಾತೆಯನ್ನು ಭಕ್ತಿಯಿಂದ ಪೂಜಿಸುವುದರಿಂದ ವ್ಯಕ್ತಿಯು ಧನಾತ್ಮಕ ಶಕ್ತಿಯನ್ನು ಪಡೆಯುತ್ತಾನೆ.

Pic Credit - Pintrest

ದುರ್ಗೆಯನ್ನು ಸಂತೋಷಗೊಳಿಸಲು ಆಕೆಗೆ ಹೆಸರು ಬೇಳೆ ಕಿಚಡಿ ನೈವೇದ್ಯವಾಗಿ ನೀಡಿ.

Pic Credit - Pintrest

ಇನ್ನು ಬೇಳೆ, ಅನ್ನ ಮತ್ತು ಪಾಯಸ ಕೂಡ ಆಕೆಗೆ ಪ್ರೀಯವಾದ ಆಹಾರಗಳಾಗಿವೆ.

Pic Credit - Pintrest

 ಕೆಲವೆಡೆ ದುರ್ಗಾ ದೇವಿಗೆ ಪ್ರಾಣಿ ಬಲಿಯನ್ನು ನೀಡುತ್ತಾರೆ.

Pic Credit - Pintrest

ಶುಕ್ರವಾರ, ಮಂಗಳವಾರ ದೇವಿ ದೇವಸ್ಥಾನಕ್ಕೆ ಹೋಗಿ ಕೆಂಪು ಹೂವು ನೀಡಿ. 

Pic Credit - Pintrest

ಸಂಜೆ ಸಮುಯದಲ್ಲಿ ಮನೆಗೆ ಬಂದ ಬಾಲಕಿಯರಿಗೆ ಕುಂಕುಮ ಅರಿಶಿನ ನೀಡುವುದನ್ನು ಎಂದಿಗೂ ಮರೆಯಬೇಡಿ.