17 December 2023
Pic Credit - Pintrest
ಗಣೇಶನ ಪೂಜೆಯಲ್ಲಿ ಯಾವುದನ್ನು ಅರ್ಪಿಸಬೇಕು ಮತ್ತು ಯಾವುದನ್ನು ಬಳಸಬಾರದು?
Preeti Bhat Gunavanthe
Pic Credit - Pintrest
ಗಣೇಶ ಪೂಜೆಗೆ ಬುಧವಾರ ವಿಶೇಷ ದಿನ ಎಂದು ನಂಬಲಾಗಿದೆ.
Pic Credit - Pintrest
ಗಣಪತಿಯ ಆರಾಧನೆಗೆ ವಿಶೇಷವಾದ ಮಹತ್ವವಿದ್ದು ಅದನ್ನು ಅನುಸರಿಸಬೇಕು.
Pic Credit - Pintrest
ಗಣೇಶನ ಪೂಜೆಯಲ್ಲಿ ನಾವು ಮೋದಕವನ್ನು, ಸಿಹಿ ಕಡುಬನ್ನು, ಲಡ್ಡುಗಳನ್ನು ಅರ್ಪಿಸಿದರೆ ಒಳ್ಳೆಯದು.
Pic Credit - Pintrest
ಗಣೇಶನನ್ನು ಮೆಚ್ಚಿಸಲು ಸಿಂಧೂರ ಮತ್ತು ದೂರ್ವೆವನ್ನು ಅರ್ಪಿಸಲಾಗುತ್ತದೆ.
Pic Credit - Pintrest
ಶಿವನಂತೆ ಗಣೇಶ ಪೂಜೆಯಲ್ಲಿ ತುಳಸಿಯ ಬಳಕೆ ಮಾಡಬಾರದು ಎನ್ನಲಾಗುತ್ತದೆ.
Pic Credit - Pintrest
ಗಣೇಶನ ಪೂಜೆಯಲ್ಲಿ ಬಿಳಿ ಚಂದನ, ಬಿಳಿ ಬಟ್ಟೆ, ಬಿಳಿ ಪವಿತ್ರ ದಾರ ಇತ್ಯಾದಿಗಳನ್ನು ಅರ್ಪಿಸುವುದಿಲ್ಲ.
Pic Credit - Pintrest
ಕೇಸರಿ ಹೂವುಗಳನ್ನು ಸಹ ಗಣೇಶನನ್ನು ಪೂಜಿಸುವಾಗ ಬಳಸಲಾಗುವುದಿಲ್ಲ.
Pic Credit - Pintrest
ಗಣಪತಿಗೆ ಹೆಚ್ಚಾಗಿ ಕೆಂಪು ಹೂವುಗಳನ್ನು ಅರ್ಪಿಸಬಹುದು.
Next:
ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಕಾರಣವೇನು?