ವಿಷ್ಣು ಭೋಗ (ನೈವೇದ್ಯ) ಹೇಗಿರಬೇಕು?
15 Dec 2023
Author: Preeti Bhat Gunavanthe
ತುಳಸಿಯನ್ನು ಲಕ್ಷ್ಮೀಗೆ ಹೋಲಿಸಲಾಗುತ್ತದೆ. ಹಾಗಾಗಿ ವಿಷ್ಣುವಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ.
ತುಳಸಿ ಇಲ್ಲದೆ ಮಾಡಿದ ಪೂಜೆ ವ್ಯರ್ಥ ಎನ್ನಲಾಗುತ್ತದೆ. ಹಾಗಾಗಿ ಪ್ರತಿದಿನ ಒಂದು ಎಲೆಯನ್ನಾದರೂ ಅರ್ಪಿಸದೆ ಇರಬಾರದು.
ವಿಷ್ಣು ಪೂಜೆಯಲ್ಲಿ ನೆಲ್ಲಿಕಾಯಿ ನೈವೇದ್ಯ ಮಾಡುವುದು ಕೂಡ ತುಂಬಾ ಮಂಗಳಕರವಾಗಿದೆ.
ಸ್ವಲ್ಪ ಒಣದ್ರಾಕ್ಷಿಯನ್ನು ಕೂಡ ವಿಷ್ಣುವಿಗೆ ಅರ್ಪಿಸಬೇಕು.
ಸಾಧ್ಯವಾದರೆ ಬುಧವಾರ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಹೆಸರು ಬೆಳೆ ಪಾಯಸವನ್ನು ನೈವೇದ್ಯ ಮಾಡಿ.
ಬಿಳಿ ಹೂ ಕೂಡ ವಿಷ್ಣುಗೆ ಪ್ರೀಯ. ಹಾಗಾಗಿ ಪೂಜೆಯಲ್ಲಿ ತಪ್ಪದೇ ಬಿಳಿ ಹೂ ಗಳನ್ನು ಅರ್ಪಿಸಿ.
ಖೀರ್ ಕೂಡ ವಿಷ್ಣುಗೆ ಪ್ರೀಯ ಹಾಗಾಗಿ ನೈವೇದ್ಯಕ್ಕೆ ನೀವು ವಿವಿಧ ರೀತಿಯ ಖೀರ್ ತಯಾರಿಸಬಹುದು.
ಖರ್ಜುರ, ಉತ್ತುತ್ತಿಯಂತಹ ಒಣ ಹಣ್ಣುಗಳನ್ನು ಭೋಗಗೆ ಇಡಬಹುದು.
Next: ಸೌರಮಂಡಲದಲ್ಲಿ ಸೂರ್ಯನೇ ಇಲ್ಲದಿದ್ದರೆ ಏನಾಗುತ್ತೆ?