ಸಂಕಷ್ಟಹರ ಚತುರ್ಥಿಯಂದು ಗಣೇಶನನ್ನು ಪೂಜಿಸುವಾಗ ಯಾವ ಮಂತ್ರ ಪಠಣ ಮಾಡಬೇಕು?

1 December 2023

Author: Preeti Bhat Gunavanthe

ಶುಕ್ರವಾರ ಲಕ್ಷ್ಮೀ, ದುರ್ಗಾ ಮತ್ತು ಅನ್ನಪೂರ್ಣೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. 

ಶುಕ್ರವಾರ ಈ ಮೂರು ದೇವತೆಗಳನ್ನು ಪೂಜಿಸುವುದರಿಂದ ಸಂಪತ್ತು, ಸಮೃದ್ಧಿ, ಸಂತೃಪ್ತಿ ಹೆಚ್ಚಾಗುತ್ತದೆ.

ಈ ದಿನ ಉಪವಾಸ ಆಚರಣೆ ಮಾಡುವವರು ಸೂರ್ಯಾಸ್ತದ ನಂತರವೇ ಆಹಾರವನ್ನು ಸೇವಿಸಬೇಕು.

ಶುಕ್ರವಾರ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಉಪ್ಪನ್ನು ಬಳಸದ ಆಹಾರ ಪದಾರ್ಥವನ್ನು ಸೇವಿಸಬೇಕು.

ಈ ದಿನ ಬಿಳಿ, ಕೆಂಪು ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

ಈ ದಿನ ಮಹಾಲಕ್ಷ್ಮೀಗೆ ದೀಪಾರಾಧನೆ ಮಾಡಿದರೆ ನಿಮಗೆ ಅಷ್ಟೈಶ್ವರ್ಯ ದೊರಕುತ್ತದೆ

ದೇವಿಗೆ ಬೆಲ್ಲ, ಕಡಲೆ, ತುಪ್ಪ ಮತ್ತು ಹಾಲಿನಿಂದ ತಯಾರಿಸಿದ ಭಕ್ಷ್ಯವನ್ನು ಅರ್ಪಿಸಬೇಕು. 

ಸೂರ್ಯಾಸ್ತದ ಸಂದರ್ಭ ದೇವಿ ಮಂತ್ರ ಪಠಣ ಮಾಡುವುದರಿಂದ ಕಷ್ಟ ಕಾರ್ಪಣ್ಯ ದೂರವಾಗುತ್ತದೆ.