ಶನಿವಾರ ಯಾವ ದೇವರನ್ನು ಪೂಜಿಸಬೇಕು? ಅದರಿಂದ ಸಿಗುವ ಫಲಾಫಲಗಳೇನು?

2  December 2023

Author: Preeti Bhat Gunavanthe

ಈ ದಿನ ಭಗವಾನ್ ಶನಿ ದೇವನನ್ನು ಪೂಜಿಸಲಾಗುತ್ತದೆ.

ಶನಿವಾರ ವೆಂಕಟೇಶ್ವರ ಸ್ವಾಮಿಯನ್ನು ಕೂಡ ಪೂಜಿಸುವುದರಿಂದ ನಮ್ಮೆಲ್ಲಾ ಸಂಕಷ್ಟವು ದೂರಾಗುತ್ತದೆ.

 ಈ ದಿನ ಶನಿ ದೇವರನ್ನು ಪೂಜಿಸುವುದರಿಂದ ಸಂತೋಷ, ಸಂಪತ್ತನ್ನು ಪಡೆಯಬಹುದು.

ಶನಿವಾರ ನಿರಾಶ್ರಿತರಿಗೆ, ಬಡವರಿಗೆ ದಾನ ಮಾಡುವುದರಿಂದ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ.

ಶನಿವಾರ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು. 

ಈ ದಿನ ಕಪ್ಪು ಎಳ್ಳನ್ನು ದಾನ ಮಾಡಬೇಕು

ಆಕಾಶ ನೀಲಿ ಬಣ್ಣದ ಬಟ್ಟೆಗಳನ್ನು ಈ ದಿನ ಧರಿಸುವುದರಿಂದ ಒಳ್ಳೆಯದಾಗುತ್ತದೆ. 

ಶನಿ ದೇವರಿಗೆ 9 ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ದೇವರ ಆಶೀರ್ವಾದ ಪಡೆಯಬೇಕು.