ಭಾನುವಾರದಂದು ಯಾವ ದೇವರನ್ನು ಪೂಜಿಸಬೇಕು? ಅದರ ಫಲಾಫಲಗಳೇನು?

3  December 2023

Author: Preeti Bhat Gunavanthe

ಭಾನುವಾರ ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. 

ಸೂರ್ಯ ದೇವನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ.  

ಈ ದಿನ ಸೂರ್ಯಾಸ್ತಕ್ಕೂ ಮೊದಲು ಎದ್ದು ಮನೆಯನ್ನು ಶುದ್ಧಗೊಳಿಸಿಕೊಳ್ಳಬೇಕು.  

ಸೂರ್ಯನಿಗೆ ಪ್ರಿಯವಾದ ಕೆಂಪು ಬಣ್ಣದ ಬಟ್ಟೆಯನ್ನು ಭಾನುವಾರ ಧರಿಸುವುದರಿಂದ ಉತ್ತಮ ಫಲ ಪ್ರಾಪ್ತಿಯಾಗುತ್ತದೆ.  

ಭಾನುವಾರದಂದು ಗಾಯತ್ರಿ ಮಂತ್ರವನ್ನು ಜಪಿಸುತ್ತಾ ಅರ್ಘ್ಯವನ್ನು ನೀಡಬೇಕು

ಸೂರ್ಯ ದೇವರಿಗೆ ಕೆಂಪು ಬಣ್ಣದ ಹೂವುಗಳನ್ನು ಪೂಜೆ ಮಾಡುವಾಗ ಅರ್ಪಿಸಬೇಕು.

ಸೂರ್ಯನಿಗೆ ನೈವೇದ್ಯವಾಗಿ ಪಾಯಸ ಇಟ್ಟು ಪೂಜೆ ಮಾಡಿ. 

ಉಪವಾಸವನ್ನು ಕೈಗೊಳ್ಳುವವರು ಸೂರ್ಯಾಸ್ತಕ್ಕಿಂತ ಮೊದಲು ಏನನ್ನಾದರೂ ಸೇವಿಸಬಹುದು.