23 December 2023
Pic Credit - Pintrest
ವೈಕುಂಠ ಏಕಾದಶಿಯನ್ನು ಯಾಕಾಗಿ ಆಚರಿಸಲಾಗುತ್ತದೆ? ಮಹತ್ವ ತಿಳಿದಿದೆಯಾ?
Preeti Bhat Gunavanthe
Pic Credit - Pintrest
ವೈಕುಂಠ ಏಕಾದಶಿಯನ್ನು ಡಿಸೆಂಬರ್ 23 ರಂದು ಆಚರಿಸಲಾಗುತ್ತದೆ.
Pic Credit - Pintrest
ಪುಷ್ಯ ಪುತ್ರದ ಏಕಾದಶಿಯಂದು ಅಥವಾ ವೈಕುಂಠ ಏಕಾದಶಿಯಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಶುಭ ಯೋಗಗಳು ಸಿದ್ಧ, ಸಧ್ಯ, ರವಿ ಯೋಗ.
Pic Credit - Pintrest
ಈ ಯೋಗದಲ್ಲಿ ಮಾಡುವ ಪೂಜೆಯು ಹಲವು ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Pic Credit - Pintrest
ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ, ಪುತ್ರದಾ ಏಕಾದಶಿ ಎಂದೂ ಕೂಡ ಕರೆಯುತ್ತಾರೆ.
Pic Credit - Pintrest
ಈ ದಿನದಂದು ವೈಕುಂಠದ ಉತ್ತರ ದ್ವಾರ ತೆರೆಯುತ್ತದೆ.
Pic Credit - Pintrest
ಈ ದಿನದಂದು ದೇವತೆಗಳೆಲ್ಲ ಮಹಾವಿಷ್ಣುವಿನ ದರ್ಶನ ಪಡೆಯುವ ಸಲುವಾಗಿ ಆ ದ್ವಾರದ ಮೂಲಕ ತೆರಳುತ್ತಾರೆ. ಆ ಮೂಲಕ ದರ್ಶನ ಪಡೆಯುತ್ತಾರೆ ಎಂಬ ನಂಬಿಕೆ ಇದೆ.
Pic Credit - Pintrest
ಈ ದಿನ ಮಹಾವಿಷ್ಣುವಿಗೆ ತುಳಸಿ ಅರ್ಪಿಸುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.
Pic Credit - Pintrest
ಈ ದಿನ ವಿಷ್ಣು ಸಹಸ್ರನಾಮ ಮತ್ತು ಶ್ರೀ ಹರಿ ಸ್ತೋತ್ರವನ್ನು ತಪ್ಪದೆ ಪಠಣ ಮಾಡಿ.
Pic Credit - Pintrest
Next: ತಾಯಿ ದುರ್ಗೆಯ ಅನುಗ್ರಹ ಪಡೆಯಲು ಏನು ಮಾಡಬೇಕು?