ಪ್ರಸ್ತುತ ಭಾರತದಲ್ಲಿ ವಿಶ್ವಕಪ್ ಆಡುತ್ತಿರುವ ಆಸ್ಟ್ರೇಲಿಯಾ ತಂಡ ಆ ಬಳಿಕ ಭಾರತ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ.

28 October 2023

ಭಾರತ ವಿರುದ್ಧದ ಈ 5 ಪಂದ್ಯಗಳ ಟಿ20 ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಇಂದು 14 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಅಚ್ಚರಿಯೆಂದರೆ ಈವಿಶ್ವಕಪ್‌ನಲ್ಲಿ ತಂಡದಲ್ಲಿ ಆಡದ ಆಟಗಾರನಿಗೆ ಟಿ20 ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾ ಹಸ್ತಾಂತರಿಸಿದೆ.

ಕಳೆದ ಟಿ20 ವಿಶ್ವಕಪ್ ಹೀರೋ ಮ್ಯಾಥ್ಯೂ ವೇಡ್ ನಾಯಕತ್ವ ನೀಡಲಾಗಿದ್ದು, ಅವರು ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯು ನವೆಂಬರ್ 23 ರಿಂದ ಆರಂಭವಾಗಲಿದ್ದು, ಡಿಸೆಂಬರ್ 3 ರವರೆಗೆ ನಡೆಯಲಿದೆ.

ಭಾರತದ 5 ನಗರಗಳಾದ ವೈಜಾಗ್, ತಿರುವನಂತಪುರಂ, ಗುವಾಹಟಿ, ನಾಗ್ಪುರ ಮತ್ತು ಹೈದರಾಬಾದ್​ನಲ್ಲಿ ಪಂದ್ಯಗಳು ನಡೆಯಲ್ಲಿವೆ.

ಮ್ಯಾಥ್ಯೂ ವೇಡ್ ಹೊರತುಪಡಿಸಿ, ಆಸೀಸ್ ಟಿ20 ತಂಡದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಸ್ಥಾನ ಪಡೆದಿದ್ದಾರೆ.

ಈ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸದಿದ್ದರೂ, ಎಂದಿನಂತೆ ಈ ಚುಟುಕು ಮಾದರಿಯಿಂದ ರೋಹಿತ್ ಹಾಗೂ ಕೊಹ್ಲಿ ಹೊರಗುಳಿಯುವ ಸಾಧ್ಯತೆಗಳಿವೆ.