ಏಕದಿನ ವಿಶ್ವಕಪ್​ನಲ್ಲಿ ಅತ್ಯಧಿಕ ಮೇಡನ್ ಓವರ್ ಬೌಲ್ ಮಾಡಿದ ಟಾಪ್ 10 ಬೌಲರ್​ಗಳ ಪಟ್ಟಿ ಇಲ್ಲಿದೆ.

23 October 2023

ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 23 ಮೇಡನ್‌ ಓವರ್​ಗಳು

ಬಾಬ್ ವಿಲ್ಲಿಸ್ (ಇಂಗ್ಲೆಂಡ್) - 27 ಮೇಡನ್‌ ಓವರ್​ಗಳು

ಕಪಿಲ್ ದೇವ್ (ಭಾರತ) - 27 ಮೇಡನ್‌ ಓವರ್​ಗಳು

ಆಂಡಿ ರಾಬರ್ಟ್ಸ್ (ವೆಸ್ಟ್ ಇಂಡೀಸ್) - 29 ಮೇಡನ್‌ ಓವರ್​ಗಳು

ಫಿಲ್ ಡಿಫ್ರೀಟಾಸ್ (ಇಂಗ್ಲೆಂಡ್) - 30 ಮೇಡನ್ ಓವರ್​ಗಳು

ಇಯಾನ್ ಬೋಥಮ್ (ಇಂಗ್ಲೆಂಡ್) - 33 ಮೇಡನ್‌ ಓವರ್​ಗಳು

ಶಾನ್ ಪೊಲಾಕ್ (ದಕ್ಷಿಣ ಆಫ್ರಿಕಾ) - 37 ಮೇಡನ್‌ ಓವರ್​ಗಳು

ರಿಚರ್ಡ್ ಹ್ಯಾಡ್ಲೀ (ನ್ಯೂಜಿಲೆಂಡ್) - 38 ಮೇಡನ್‌ ಓವರ್​ಗಳು

ಚಾಮಿಂದಾ ವಾಸ್ (ಶ್ರೀಲಂಕಾ) - 39 ಮೇಡನ್‌ ಓವರ್​ಗಳು

ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 42 ಮೇಡನ್‌ ಓವರ್​ಗಳು