ಸಿರಾಜ್ ನಂತರ ಡಿಎಸ್ಪಿ ಹುದ್ದೆಗೇರಿದ ಮಹಿಳಾ ಕ್ರಿಕೆಟರ್
30 January 2025
Pic credit: Google
ಪೃಥ್ವಿ ಶಂಕರ
ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬಳಿಕ ಇದೀಗ ಭಾರತ ಮಹಿಳಾ ತಂಡದ ಸ್ಟಾರ್ ಆಲ್ರೌಂಡರ್ಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ.
Pic credit: Google
ಕಳೆದ ವರ್ಷ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ಡಿಎಸ್ಪಿಯಾಗಿ ನೇಮಿಸಿತ್ತು.
Pic credit: Google
ಸಿರಾಜ್ ಬಳಿಕ ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಕೂಡ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ಅಲಂಕರಿಸಿದ್ದಾರೆ.
Pic credit: Google
ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಉತ್ತರ ಪ್ರದೇಶ ಸರ್ಕಾರವು ಡಿಎಸ್‌ಪಿಯಾಗಿ ನೇಮಿಸಿದೆ.
Pic credit: Google
ಈ ಸುದ್ದಿಯನ್ನು ಸ್ವತಃ ದೀಪ್ತಿ ಶರ್ಮಾ ಅವರೇ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Pic credit: Google
ಭಾರತದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ 230 ಪಂದ್ಯಗಳನ್ನು ಆಡಿರುವ ದೀಪ್ತಿ ಸುಮಾರು 3,500 ರನ್ಗಳೊಂದಿಗೆ ಸುಮಾರು 300 ವಿಕೆಟ್‌ಗಳನ್ನು ಪಡೆದಿದ್ದಾರೆ.
Pic credit: Google
ದೀಪ್ತಿ ಇತ್ತೀಚೆಗೆ ಬಿಡುಗಡೆಯಾದ ವರ್ಷದ ಐಸಿಸಿ ಮಹಿಳಾ ಏಕದಿನ ತಂಡ ಮತ್ತು ವರ್ಷದ ಐಸಿಸಿ ಮಹಿಳಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದರು.
Pic credit: Google
Pic credit: Google
ಪವರ್ಪ್ಲೇನಲ್ಲಿ ಹೆಚ್ಚು ವಿಕೆಟ್ ಉರುಳಿಸಿದ ವೇಗಿಗಳಲ್ಲಿ ಭಾರತೀಯನಿಗೆ ಅಗ್ರಸ್ಥಾನ