ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದರೆ ಸಿಗುವ ಬಹುಮಾನವೇನು?

21 November 2024

Pic credit: Google

ಪೃಥ್ವಿ ಶಂಕರ

Pic credit: Google

ನವೆಂಬರ್ 22 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ.

Pic credit: Google

Pic credit: Google

ಆಸ್ಟ್ರೇಲಿಯದಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಸರಣಿ ಗೆಲುವು ದಾಖಲಿಸುವ ಗಳಿಸುವ ಅವಕಾಶವಿದೆ. ತವರಿನಲ್ಲಿ ನಡೆದ ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆ.

Pic credit: Google

Pic credit: Google

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತ.

Pic credit: Google

Pic credit: Google

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಹಣವನ್ನು ಪಾವತಿಸುವುದಿಲ್ಲ. ವಿಜೇತ ತಂಡಕ್ಕೆ ಕೇವಲ ಒಂದು ಟ್ರೋಫಿಯನ್ನು ಮಾತ್ರ ನೀಡುತ್ತದೆ. ಆದರೆ ಬಿಸಿಸಿಐ ತನ್ನ ತಂಡಕ್ಕೆ ದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಬಹುದು.

Pic credit: Google

Pic credit: Google

ಕಳೆದ ಬಾರಿ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಾಗ ಬಿಸಿಸಿಐ ಇಡೀ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ನೀಡಿತ್ತು.

Pic credit: Google

Pic credit: Google

ಈ ಬಾರಿ ಗೆಲುವು ಸಾಧಿಸಿದರೆ ಬಿಸಿಸಿಐ ಟೀಂ ಇಂಡಿಯಾಗೆ ಇನ್ನಷ್ಟು ದೊಡ್ಡ ಮೊತ್ತ ನೀಡಬಹುದು. ಏಕೆಂದರೆ ಈ ಬಾರಿ ಹ್ಯಾಟ್ರಿಕ್ ಗೆಲುವಿನ ಅವಕಾಶವಿದೆ.

Pic credit: Google

Pic credit: Google

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸತತ ನಾಲ್ಕು ಬಾರಿ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಭಾರತವು ಆಸ್ಟ್ರೇಲಿಯಾದಲ್ಲಿ ಹಾಗೂ ತನ್ನದೇ ನೆಲದಲ್ಲಿ ಎರಡು ಬಾರಿ ಈ ಟ್ರೋಫಿಯನ್ನು ಗೆದ್ದಿದೆ.

Pic credit: Google