ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗರು ಯಾವ ಬ್ಯ್ರಾಂಡ್​ನ ಎಷ್ಟು ಬೆಲೆಯ ಶೂಗಳನ್ನು ಧರಿಸಿ ಆಡುತ್ತಾರೆ ಗೊತ್ತಾ?

05 Oct 2023

Pic credit - instagram

ವಿರಾಟ್ ಕೊಹ್ಲಿ 20,000 ರಿಂದ 25,000 ರೂಪಾಯಿಗಳ ಬೆಲೆಯ ಪೂಮಾ ಕಂಪನಿಯ ಶೂಗಳನ್ನು ಬಳಸುತ್ತಾರೆ.

ವಿರಾಟ್ ಕೊಹ್ಲಿ

ಅಡಿಡಾಸ್ ಕಂಪನಿಯ ಶೂಸ್ ಧರಿಸಿದ್ದು, ಇವುಗಳ ಬೆಲೆ ರೂ. 7,000 ದಿಂದ 22,000 ರೂವರೆಗೆ ಇದೆ.

ರೋಹಿತ್ ಶರ್ಮಾ

ಹಾರ್ದಿಕ್ ಪಾಂಡ್ಯ ವರ್ಸೇಸ್ ಶೂಗಳನ್ನು ಬಳಸುತ್ತಿದ್ದು, ಈ ಶೂಗಳ ಬೆಲೆ 1.5 ಲಕ್ಷ ರೂಪಾಯಿವರೆಗೆ ಇದೆ.

ಹಾರ್ದಿಕ್ ಪಾಂಡ್ಯ

ಶ್ರೇಯಶ್ ಅಯ್ಯರ್ ಕೆಲವೊಮ್ಮೆ ಏರ್ ಜೋರ್ಡಾನ್ ಮತ್ತು ನೈಕ್ ಕಂಪನಿಯ ಶೂಗಳನ್ನು ಬಳಸುತ್ತಾರೆ.

ಶ್ರೇಯಶ್ ಅಯ್ಯರ್

ಕನ್ನಡಿಗ ಕೆಎಲ್ ರಾಹುಲ್ ಬಳಿ 50 ರಿಂದ 60 ಜೋಡಿ ಶೂಗಳಿವೆ. ಅವರು ಪೂಮಾ ಶೂಸ್ ಜೊತೆಗೆ ನೈಕ್ ಶೂಗಳನ್ನು ಬಳಸುತ್ತಾರೆ.

ಕೆಎಲ್ ರಾಹುಲ್

ಟೀಂ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರು ASICS ಕಂಪನಿಯ ಶೂಗಳನ್ನು ಹೆಚ್ಚಾಗಿ ಬಳಸುತ್ತಾರೆ.

ರವೀಂದ್ರ ಜಡೇಜಾ