IPL Auction 2025: ಹರಾಜಿನಲ್ಲಿ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬೇಕು?

23 November 2024

Pic credit: Google

ಪೃಥ್ವಿ ಶಂಕರ

Pic credit: Google

ಐಪಿಎಲ್​ ಹರಾಜಿಗೂ ಮುನ್ನ 5 ಆಟಗಾರರನ್ನು ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, 7 ವಿದೇಶಿ ಆಟಗಾರರ ಜೊತೆಗೆ ಒಟ್ಟು 20 ಆಟಗಾರರನ್ನು ಖರೀದಿಸಬೇಕಿದೆ.

Pic credit: Google

Pic credit: Google

ರಾಜಸ್ಥಾನ್ ರಾಯಲ್ಸ್ ಹರಾಜಿನಲ್ಲಿ ಒಟ್ಟು 19 ಆಟಗಾರರನ್ನು ಖರೀದಿಸಬೇಕಿದ್ದು, ಇದರಲ್ಲಿ 7 ವಿದೇಶಿ ಆಟಗಾರರಿಗೆ ಸ್ಲಾಟ್‌ಗಳಿವೆ.

Pic credit: Google

Pic credit: Google

ಮೂವರನ್ನು ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಒಟ್ಟು 22 ಆಟಗಾರರನ್ನು ಖರೀದಿಸಬೇಕಿದ್ದು, ಇದರಲ್ಲಿ 8 ವಿದೇಶಿ ಆಟಗಾರರಿಗೆ ಸ್ಲಾಟ್‌ಗಳಿವೆ.

Pic credit: Google

Pic credit: Google

6 ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್, 8 ವಿದೇಶಿ ಆಟಗಾರರ ಜತೆಗೆ ಹರಾಜಿನಲ್ಲಿ ಒಟ್ಟು 20 ಆಟಗಾರರನ್ನು ಖರೀದಿಸಬೇಕು.

Pic credit: Google

Pic credit: Google

5 ಆಟಗಾರರನ್ನು ಉಳಿಸಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ 7 ವಿದೇಶಿ ಆಟಗಾರರು ಸೇರಿದಂತೆ ಹರಾಜಿನಲ್ಲಿ ಒಟ್ಟು 20 ಆಟಗಾರರನ್ನು ಖರೀದಿಸಬೇಕು.

Pic credit: Google

Pic credit: Google

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಒಟ್ಟು 19 ಆಟಗಾರರನ್ನು ಖರೀದಿಸಬೇಕಿದ್ದು, ಇದರಲ್ಲಿ 7 ವಿದೇಶಿ ಆಟಗಾರರ ಸ್ಲಾಟ್‌ಗಳಿವೆ.

Pic credit: Google

Pic credit: Google

4 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಒಟ್ಟು 21 ಆಟಗಾರರನ್ನು ಖರೀದಿಸಬೇಕಿದೆ. ಇದರಲ್ಲಿ 7 ವಿದೇಶಿ ಆಟಗಾರರ ಸ್ಲಾಟ್‌ಗಳಿವೆ.

Pic credit: Google

Pic credit: Google

5 ಆಟಗಾರರನ್ನು ಉಳಿಸಿಕೊಂಡಿರುವ ಗುಜರಾತ್ ಟೈಟಾನ್ಸ್ 7 ವಿದೇಶಿ ಆಟಗಾರರು ಸೇರಿದಂತೆ ಹರಾಜಿನಲ್ಲಿ ಒಟ್ಟು 20 ಆಟಗಾರರನ್ನು ಖರೀದಿಸಬೇಕು.

Pic credit: Google

Pic credit: Google

ಕೇವಲ ಇಬ್ಬರನ್ನು ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್ 8 ವಿದೇಶಿ ಆಟಗಾರರ ಜತೆಗೆ ಹರಾಜಿನಲ್ಲಿ ಒಟ್ಟು 23 ಆಟಗಾರರನ್ನು ಖರೀದಿಸಬೇಕು.

Pic credit: Google

Pic credit: Google

5 ವಿದೇಶಿ ಆಟಗಾರರ ಜತೆಗೆ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಒಟ್ಟು 20 ಆಟಗಾರರನ್ನು ಖರೀದಿಸಬೇಕು.

Pic credit: Google