ಧಾರಣೆಯ ಬಳಿಕ ಯಾವ್ಯಾವ ತಂಡಗಳ ಬಳಿ ಎಷ್ಟು ಹಣ ಉಳಿದಿದೆ?

31 october 2024

Pic credit: IPL twitter

ಪೃಥ್ವಿ ಶಂಕರ

ಐವರು ಆಟಗಾರನನ್ನು ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಬಳಿ ಇನ್ನು 45 ಕೋಟಿ ಬಾಕಿ ಉಳಿದಿದ್ದು, ತಂಡ ಈಗಾಗಲೇ 75 ಕೋಟ ಖರ್ಚು ಮಾಡಿದೆ.

Pic credit: IPL twitter

ಮೂವರನ್ನು ಉಳಿಸಿಕೊಂಡಿರುವ ಆರ್​ಸಿಬಿ ಬಳಿ ಇನ್ನು 83 ಕೋಟಿ ರೂ ಉಳಿದಿದ್ದು, ತಂಡ ಪ್ರಸ್ತುತ 37 ಕೋಟಿ ರೂ ವ್ಯಯಿಸಿದೆ.

Pic credit: IPL twitter

6 ಆಟಗಾರನನ್ನು ಉಳಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಬಳಿ 41 ಕೋಟಿ ರೂ ಹಣ ಬಾಕಿ ಉಳಿದಿದೆ. ಈಗಾಗಲೇ ಫ್ರಾಂಚೈಸಿ 79 ಕೋಟಿ ರೂ ಖರ್ಚು ಮಾಡಿದೆ.

Pic credit: IPL twitter

ಕೇವಲ ಇಬ್ಬರನ್ನು ಉಳಿಸಿಕೊಂಡಿರುವ ಪಂಜಾಬ್ ಕಿಂಗ್ಸ್ ಬಳಿ ಅತ್ಯಧಿಕ 110. 5 ಕೋಟಿ ರೂ ಹಣ ಬಾಕಿ ಇದೆ.

Pic credit: IPL twitter

ಐದು ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಬಳಿ ಇನ್ನ 55 ಕೋಟಿ ರೂ ಹಣವಿದೆ. ಈಗಾಗಲೇ ಫ್ರಾಂಚೈಸಿ 65 ಕೋಟಿ ರೂ. ವ್ಯಯಿಸಿದೆ.

Pic credit: IPL twitter

ಐದು ಆಟಗಾರರನ್ನು ಉಳಿಸಿಕೊಂಡಿರುವ ಲಕ್ನೋ ಸೂಪರ್‌ಜೈಂಟ್ಸ್‌ ಬಳಿ 69 ಕೋಟಿ ರೂ ಹಣ ಉಳಿದುಕೊಂಡಿದೆ.

Pic credit: IPL twitter

6 ಆಟಗಾರರನ್ನು ಉಳಿಸಿಕೊಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಬಳಿ 51 ಕೋಟಿ ರೂ ಹಣವಿದ್ದು, ಈಗಾಗಲೇ 69 ಕೋಟಿ ರೂ. ಖರ್ಚಾಗಿದೆ.

Pic credit: IPL twitter

ಗುಜರಾತ್ ಟೈಟಾನ್ಸ್ ಕೂಡ ಐದು ಆಟಗಾರರನ್ನು ಉಳಿಸಿಕೊಂಡಿದ್ದು ತಂಡದ ಬಳಿ 69 ಕೋಟಿ ರೂ ಹಣವಿದೆ. ಈಗಾಗಾಲೇ 51 ಕೋಟಿ ಖರ್ಚು ಮಾಡಲಾಗಿದೆ.

Pic credit: IPL twitter

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದು, ಇದಕ್ಕಾಗಿ 47 ಕೋಟಿ ರೂ ಖರ್ಚಾಗಿದೆ. ತಂಡದ ಬಳಿ 73 ಕೋಟಿ ರೂ ಹಣವಿದೆ.

Pic credit: IPL twitter

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ 5 ಆಟಗಾರರನ್ನು ಉಳಿಸಿಕೊಂಡಿದ್ದು, ಇದಕ್ಕಾಗಿ 55 ಕೋಟಿ ರೂ. ಖರ್ಚು ಮಾಡಲಾಗಿದೆ. ಇದೀಗ ತಂಡದ ಬಳಿ 65 ಕೋಟಿ ಹಣವಿದೆ.

Pic credit: IPL twitter