2023 ರ ವಿಶ್ವಕಪ್​ನಲ್ಲಿ ಅಧಿಕ ವಿಕೆಟ್ ಉರುಳಿಸಿರುವ ಟಾಪ್ 10 ಬೌಲರ್​ಗಳ ಪಟ್ಟಿ ಇಲ್ಲಿದೆ.

25 October 2023

ಲಾಕಿ ಫರ್ಗುಸನ್ (ನ್ಯೂಜಿಲೆಂಡ್): 8 ವಿಕೆಟ್

ಆಡಮ್ ಝಂಪಾ (ಆಸ್ಟ್ರೇಲಿಯಾ): 9 ವಿಕೆಟ್

ಜೆರಾಲ್ಡ್ ಕೊಯೆಟ್ಜಿ (ದಕ್ಷಿಣ ಆಫ್ರಿಕಾ): 9 ವಿಕೆಟ್

ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ): 10 ವಿಕೆಟ್

ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ): 10 ವಿಕೆಟ್

ಕಗಿಸೋ ರಬಾಡ (ದಕ್ಷಿಣ ಆಫ್ರಿಕಾ): 10 ವಿಕೆಟ್

ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್): 10 ವಿಕೆಟ್

ದಿಲ್ಶನ್ ಮಧುಶಂಕ (ಶ್ರೀಲಂಕಾ): 11 ವಿಕೆಟ್

ಜಸ್ಪ್ರೀತ್ ಬುಮ್ರಾ (ಭಾರತ): 11 ವಿಕೆಟ್

ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್): 12 ವಿಕೆಟ್