ಶತಕ ಸಿಡಿಸದೇ ಸಾವಿರಾರು ರನ್ ಕಲೆಹಾಕಿದ ಬ್ಯಾಟರ್ಸ್​ಗಳಿವರು

11 July 2024

Pic credit - Google

ಪೃಥ್ವಿಶಂಕರ

Pic credit -  Google

ಶೇನ್ ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸದೆ ಗರಿಷ್ಠ 4172 ರನ್ ಬಾರಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಶೇನ್ ವಾರ್ನ್

Pic credit -  Google

ಕಾಲಿನ್ಸ್ ಒಬುಯಾ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ಶತಕ ಗಳಿಸದೆ ಒಟ್ಟು 3786 ರನ್ ಕಲೆಹಾಕಿದ್ದಾರೆ.

ಕಾಲಿನ್ಸ್ ಒಬುಯಾ

Pic credit -  Google

ಚಾಮು ಚಿಭಾಭಾ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 3316 ರನ್ ಬಾರಿಸಿದ್ದು, ಇದರಲ್ಲಿ ಒಂದೇ ಒಂದು ಶತಕವಿಲ್ಲ.

ಚಾಮು ಚಿಭಾಭಾ

Pic credit -  Google

ಟಿಮ್ ಸೌಥಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸದೆ 3141 ರನ್ ಸಿಡಿಸಿದ್ದಾರೆ.

ಟಿಮ್ ಸೌಥಿ

Pic credit -  Google

ಮಶ್ರಫೆ ಮೊರ್ತಜಾ ತಮ್ಮ ವೃತ್ತಿ ಜೀವನದಲ್ಲಿ 2961 ರನ್ ಬಾರಿಸಿದ್ದು, ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕ ದಾಖಲಾಗಲಿಲ್ಲ.

ಮಶ್ರಫೆ ಮೊರ್ತಜಾ

Pic credit -  Google

ಸಮೀವುಲ್ಲಾ ಶಿನ್ವಾರಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಶತಕವಿಲ್ಲದೆ 2824 ರನ್ ಸಿಡಿಸಿದ್ದರು.

ಸಮೀವುಲ್ಲಾ ಶಿನ್ವಾರಿ

Pic credit -  Google

ಮಾಲ್ಕಮ್ ಮಾರ್ಷಲ್ ಅವರ ವೃತ್ತಿಜೀವನದಲ್ಲಿ 2765 ರನ್ ಕಲೆಹಾಕಿದ್ದು, ಇದರಲ್ಲಿ ಒಂದೇ ಒಂದು ಶತಕವಿಲ್ಲ.

ಮಾಲ್ಕಮ್ ಮಾರ್ಷಲ್