ನಾಯಕನಾಗಿ ಒಂದು ವರ್ಷದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಯಾರು?

19  August 2024

Pic credit: Google

ಪೃಥ್ವಿ ಶಂಕರ

Pic credit: Google

ಒಂದು ವರ್ಷದೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ.

Pic credit: Google

ವಿರಾಟ್ ಕೊಹ್ಲಿ 2017ರಲ್ಲಿ ಒಟ್ಟು 11 ಶತಕಗಳನ್ನು ಸಿಡಿಸಿದ್ದು, ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.

Pic credit: Google

ವಿರಾಟ್ ಕೊಹ್ಲಿ 2018 ರಲ್ಲಿಯೂ ಈ ಸಾಧನೆಯನ್ನು ಪುನರಾವರ್ತಿಸಿದ್ದು, ಈ ವರ್ಷ ಮತ್ತೊಮ್ಮೆ 11 ಶತಕಗಳನ್ನು ಬಾರಿಸಿದ್ದರು.

Pic credit: Google

ವಿರಾಟ್ ನಂತರದ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 2005ರಲ್ಲಿ ನಾಯಕನಾಗಿ 9 ಶತಕಗಳನ್ನು ಬಾರಿಸಿದ್ದರು.

Pic credit: Google

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೆಸರೂ ಸೇರಿದ್ದು, ಅವರು 2005ರಲ್ಲಿ 9 ಶತಕಗಳನ್ನೂ ಗಳಿಸಿದ್ದರು.

Pic credit: Google

2005 ರ ನಂತರ, ರಿಕಿ ಪಾಂಟಿಂಗ್ 2006 ರಲ್ಲೂ ನಾಯಕನಾಗಿ 9 ಶತಕಗಳನ್ನು ಸಿಡಿಸಿದ್ದರು.

Pic credit: Google

2022 ಬಾಬರ್ ಆಝಂ ನಾಯಕನಾಗಿ ಅತ್ಯುತ್ತಮ ವರ್ಷವಾಗಿತ್ತು. 2022ರಲ್ಲಿ ನಾಯಕನಾಗಿ ಅವರು 8 ಶತಕಗಳನ್ನು ಗಳಿಸಿದ್ದರು.