ತವರು ನೆಲದಲ್ಲಿ ಅಧಿಕ ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳಿವರು
09 september 2024
Pic credit: Google
ಪೃಥ್ವಿ ಶಂಕರ
Pic credit: Google
ತವರು ನೆಲದಲ್ಲಿ ಅಧಿಕ ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪೈಕಿ, 201 ವಿಕೆಟ್ ಪಡೆದಿರುವ ಕಪಿಲ್ ದೇವ್ ಅಗ್ರಸ್ಥಾನದಲ್ಲಿದ್ದಾರೆ.
Pic credit: Google
ಎರಡನೇ ಸ್ಥಾನದಲ್ಲಿರುವ ಕನ್ನಡಿಗ ಜಾವಗಲ್ ಶ್ರೀನಾಥ್ ಭಾರತದಲ್ಲಿ ಆಡಿರುವ 32 ಟೆಸ್ಟ್ ಪಂದ್ಯಗಳಲ್ಲಿ 108 ವಿಕೆಟ್ ಪಡೆದಿದ್ದಾರೆ.
Pic credit: Google
ಮಾಜಿ ವೇಗದ ಬೌಲರ್ ಜಹೀರ್ ಖಾನ್ ಕೂಡ 104 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
Pic credit: Google
ವೇಗಿ ಇಶಾಂತ್ ಶರ್ಮಾ ಭಾರತದಲ್ಲಿ ಆಡಿದ 42 ಟೆಸ್ಟ್ ಪಂದ್ಯಗಳಲ್ಲಿ 104 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ.
Pic credit: Google
ಉಮೇಶ್ ಯಾದವ್ ಕೂಡ ಇದುವರೆಗೆ 101 ವಿಕೆಟ್ ಪಡೆದಿದ್ದು, ಟಾಪ್-5 ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
Pic credit: Google
ಮೊಹಮ್ಮದ್ ಶಮಿ ಭಾರತದಲ್ಲಿ ಆಡಿರುವ 21 ಟೆಸ್ಟ್‌ಗಳಲ್ಲಿ, 22ರ ಸರಾಸರಿಯಲ್ಲಿ 76 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ.
Pic credit: Google
50 ಮತ್ತು 60ರ ದಶಕದಲ್ಲಿ ಆಡಿದ ರಮಾಕಾಂತ್ ದೇಸಾಯಿ ತವರಿನಲ್ಲಿ 57 ಟೆಸ್ಟ್ ವಿಕೆಟ್ ಪಡೆದಿದ್ದರು.
Pic credit: Google
ಜಸ್ಪ್ರೀತ್ ಬುಮ್ರಾ ಭಾರತದಲ್ಲಿ ಇದುವರೆಗೆ ಕೇವಲ 8 ಟೆಸ್ಟ್ ಪಂದ್ಯಗಳನ್ನಾಡಿದ್ದು 33 ವಿಕೆಟ್‌ಗಳನ್ನು ಪಡೆದಿದ್ದಾರೆ.
ಐಪಿಎಲ್ನಿಂದ ಅತಿ ಹೆಚ್ಚು ಆದಾಯ ಗಳಿಸಿದ ಪ್ಲೇಯರ್ ಯಾರು ಗೊತ್ತಾ?