ಸಿಕ್ಸರ್ ಬಾರಿಸದೆ ಅಧಿಕ ಶತಕ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

14 september 2024

Pic credit: Google

ಪೃಥ್ವಿ ಶಂಕರ

Pic credit: Google

ಹಾಶಿಮ್ ಆಮ್ಲಾ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 55 ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಸಿಕ್ಸರ್ ಬಾರಿಸದೆ 39 ಬಾರಿ ಶತಕದ ಗಡಿ ಮುಟ್ಟಿದ್ದರು.

Pic credit: Google

ಸಚಿನ್ ತೆಂಡೂಲ್ಕರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಬಾರಿಸಿರುವ 100 ಶತಕಗಳಲ್ಲಿ 36 ಶತಕಗಳನ್ನು ಸಿಕ್ಸರ್ ಬಾರಿಸದೆ ಪೂರ್ಣಗೊಳಿಸಿದ್ದಾರೆ.

Pic credit: Google

ಇಂಗ್ಲೆಂಡ್​ನ ಅಲೆಸ್ಟರ್ ಕುಕ್ ಸಿಡಿಸಿರುವ ಒಟ್ಟು 38 ಶತಕಗಳಲ್ಲಿ ಯಾವುದೇ ಸಿಕ್ಸರ್ ಬಾರಿಸದೆ 33 ಶತಕಗಳನ್ನು ಪೂರ್ಣಗೊಳಿಸಿದ್ದಾರೆ.

Pic credit: Google

ಶ್ರೀಲಂಕಾದ ಕುಮಾರ ಸಂಗಕ್ಕಾರ ತಮ್ಮ 63 ಅಂತರಾಷ್ಟ್ರೀಯ ಶತಕಗಳಲ್ಲಿ 32 ಶತಕಗಳನ್ನು ಸಿಕ್ಸರ್ ಬಾರಿಸದೆ ಪೂರ್ಣಗೊಳಿಸಿದ್ದರು.

Pic credit: Google

ರಾಹುಲ್ ದ್ರಾವಿಡ್ ಒಟ್ಟು 48 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು ಇದರಲ್ಲಿ ಅವರು ಸಿಕ್ಸರ್ ಬಾರಿಸದೆ 32 ಶತಕ ಸಿಡಿಸಿದ್ದರು.

Pic credit: Google

ವಿರಾಟ್ ಕೊಹ್ಲಿ ಇದುವರೆಗೆ 80 ಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಪೈಕಿ ಸಿಕ್ಸರ್‌ ಹೊಡೆಯದೇ 29 ಶತಕ ಪೂರೈಸಿದ್ದಾರೆ.

Pic credit: Google

ರಿಕಿ ಪಾಂಟಿಂಗ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 71 ಶತಕಗಳನ್ನು ಗಳಿಸಿದ್ದರು. ಈ ಪೈಕಿ ಅವರು ಸಿಕ್ಸರ್ ಬಾರಿಸದೆ 28 ಶತಕಗಳನ್ನು ಪೂರೈಸಿದ್ದರು.