2024ರಲ್ಲಿ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯ ಯಾರು ಗೊತ್ತಾ?

12 July 2024

Pic credit - Google

ಪೃಥ್ವಿಶಂಕರ

Pic credit -  Google

ಈ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಮೊದಲ ಸ್ಥಾನದಲ್ಲಿದ್ದು, ಅವರು 2024 ರಲ್ಲಿ ಇದುವರೆಗೆ 18 ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಅಭಿಷೇಕ್ ಶರ್ಮಾ

Pic credit -  Google

ರೋಹಿತ್ ಶರ್ಮಾ 2024 ರಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 46 ಸಿಕ್ಸರ್‌ಗಳನ್ನು ಬಾರಿಸಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ

Pic credit -  Google

ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 2024 ರಲ್ಲಿ ಇದುವರೆಗೆ 25 ಇನ್ನಿಂಗ್ಸ್‌ಗಳಲ್ಲಿ 45 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ

Pic credit -  Google

ಆಲ್​ರೌಂಡರ್ ಶಿವಂ ದುಬೆ 2024 ರಲ್ಲಿ ಇದುವರೆಗೆ 25 ಇನ್ನಿಂಗ್ಸ್‌ಗಳಲ್ಲಿ 41 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಶಿವಂ ದುಬೆ

Pic credit -  Google

ರಿಯಾನ್ ಪರಾಗ್ 2024 ರಲ್ಲಿ ಇದುವರೆಗೆ 15 ಇನ್ನಿಂಗ್ಸ್‌ಗಳಲ್ಲಿ 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರಿಯಾನ್ ಪರಾಗ್

Pic credit -  Google

ರಜತ್ ಪಾಟಿದಾರ್ ಕೂಡ ಈ ಪಟ್ಟಿಯಲ್ಲಿದ್ದು,2024 ರಲ್ಲಿ ಅವರು ಇದುವರೆಗೆ 13 ಇನ್ನಿಂಗ್ಸ್‌ಗಳಲ್ಲಿ 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರಜತ್ ಪಾಟಿದರ್

Pic credit -  Google

ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ 2024 ರಲ್ಲಿ ಇದುವರೆಗೆ 21 ಇನ್ನಿಂಗ್ಸ್‌ಗಳಲ್ಲಿ 31 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರಿಷಬ್ ಪಂತ್