2023 ರಿಂದ ತವರಿನಲ್ಲಿ ಅಧಿಕ ಟೆಸ್ಟ್ ಸೋತ ತಂಡಗಳಿವು

20 october 2024

Pic credit: Google

ಪೃಥ್ವಿ ಶಂಕರ

Pic credit: Google

2023 ರಿಂದ ತವರಿನಲ್ಲಿ ಟೆಸ್ಟ್ ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ಪರಿಸ್ಥಿತಿಯಲ್ಲಿವೆ.

Pic credit: Google

2023 ರಿಂದ ಇಲ್ಲಿಯವರೆಗೆ ಹೊರಬಂದ ಡೇಟಾ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳ ವಾಸ್ತವತೆ ಒಂದೇ ಆಗಿದೆ.

Pic credit: Google

2023 ರಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ಕೂಡ ತವರಿನಲ್ಲಿ ತಲಾ 3 ಟೆಸ್ಟ್‌ ಪಂದ್ಯಗಳನ್ನು ಸೋತಿವೆ.

Pic credit: Google

ಭಾರತ ಮತ್ತು ಪಾಕಿಸ್ತಾನದಂತೆ ಬಾಂಗ್ಲಾದೇಶ ಕೂಡ 3 ಪಂದ್ಯಗಳನ್ನು ಸೋತಿದೆ.

Pic credit: Google

ನ್ಯೂಜಿಲೆಂಡ್ ತಂಡವು 2023 ರಿಂದ ತವರಿನಲ್ಲಿ 3 ಟೆಸ್ಟ್ ಸೋತಿದೆ.

Pic credit: Google

ಇಂಗ್ಲೆಂಡ್ ತಂಡವು ಕೂಡ 2023 ರ ನಂತರ ತವರಿನಲ್ಲಿ 3 ಟೆಸ್ಟ್‌ಗಳಲ್ಲಿ ಸೋತಿದೆ.

Pic credit: Google

ಅಂದರೆ 2023 ರಿಂದ ತವರಿನಲ್ಲಿ ತಲಾ 3 ಟೆಸ್ಟ್‌ ಪಂದ್ಯಗಳನ್ನು ಒಟ್ಟು 6 ತಂಡಗಳು ಸೋತಿವೆ.