ಡಬ್ಲ್ಯುಟಿಸಿಯಲ್ಲಿ ಯಾವ ತಂಡ ಎಷ್ಟು ಪಂದ್ಯಗಳನ್ನು ಗೆದ್ದಿದೆ?

28 August 2024

Pic credit: Google

ಪೃಥ್ವಿ ಶಂಕರ

Pic credit: Google

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ಇದುವರೆಗೆ ಒಟ್ಟು 28 ಪಂದ್ಯಗಳನ್ನು ಗೆದ್ದಿದೆ.

Pic credit: Google

ಆಸ್ಟ್ರೇಲಿಯಾ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಒಟ್ಟು 28 ಪಂದ್ಯಗಳನ್ನು ಗೆದ್ದಿದೆ.

Pic credit: Google

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ಒಟ್ಟು 27 ಪಂದ್ಯಗಳನ್ನು ಗೆದ್ದಿದೆ.

Pic credit: Google

ಡಬ್ಲ್ಯುಟಿಸಿಯಲ್ಲಿ ನ್ಯೂಜಿಲೆಂಡ್ ಒಟ್ಟು 15 ಪಂದ್ಯಗಳನ್ನು ಗೆದ್ದಿದೆ.

Pic credit: Google

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ 15 ಪಂದ್ಯಗಳನ್ನು ಗೆದ್ದಿದೆ.

Pic credit: Google

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ 10 ಪಂದ್ಯಗಳನ್ನು ಗೆದ್ದಿದೆ.

Pic credit: Google

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಒಟ್ಟು 8 ಪಂದ್ಯಗಳನ್ನು ಗೆದ್ದಿದೆ.