26-01-2024

ಏಳು ಕ್ರೀಡಾ ಸಾಧಕರಿಗೆ ಪದ್ಮಶ್ರೀ ಗೌರವ..!

Author: ಪೃಥ್ವಿ ಶಂಕರ

ಕ್ರೀಡೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಏಳು ಆಟಗಾರರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರುಗಳ ಪಟ್ಟಿ ಇಲ್ಲಿದೆ.

ರೋಹನ್ ಬೋಪಣ್ಣ (ಟೆನಿಸ್) ಕರ್ನಾಟಕ.

ಜೋಷ್ನಾ ಚಿನಪ್ಪ (ಸ್ಕ್ವಾಷ್) ತಮಿಳುನಾಡು.

ಉದಯ್ ವಿಶ್ವನಾಥ್ ದೇಶಪಾಂಡೆ (ಮಲ್ಲಕಂಬ) ಮಹಾರಾಷ್ಟ್ರ.

ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್) ಉತ್ತರ ಪ್ರದೇಶ.

ಸತ್ಯೆಂದ್ರ ಸಿಂಗ್ ಲೋಹಿಯಾ (ಈಜು) ಮಧ್ಯಪ್ರದೇಶ.

ಪೂರ್ಣಿಮಾ ಮಹತೋ (ಬಿಲ್ಲುಗಾರಿಕೆ) ಜಾರ್ಖಂಡ್.

ಹರ್ಬಿಂದರ್ ಸಿಂಗ್ (ಪ್ಯಾರಾಲಿಂಪಿಕ್ ಆರ್ಚರಿ) ದೆಹಲಿ.