ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500+ ಪಂದ್ಯಗಳನ್ನು ಆಡಿದ ಆಟಗಾರರಿವರು

13 July 2024

Pic credit - Google

ಪೃಥ್ವಿಶಂಕರ

Pic credit -  Google

ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ 664 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು ಒಟ್ಟು 34357 ರನ್ ಬಾರಿಸಿದ್ದರು.

ಸಚಿನ್ ತೆಂಡೂಲ್ಕರ್

Pic credit -  Google

ಮಹೇಲ ಜಯವರ್ಧನೆ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 652 ಪಂದ್ಯಗಳನ್ನು ಆಡಿದ್ದು,25957 ರನ್ ಬಾರಿಸುವುದರೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮಹೇಲ ಜಯವರ್ಧನೆ

Pic credit -  Google

ಕುಮಾರ ಸಂಗಕ್ಕಾರ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಒಟ್ಟು 594 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಸಂಗಕ್ಕಾರ 28016 ರನ್ ಸಿಡಿಸಿದ್ದರು.

ಕುಮಾರ ಸಂಗಕ್ಕಾರ

Pic credit -  Google

ಸನತ್ ಜಯಸೂರ್ಯ ಕೂಡ ಶ್ರೀಲಂಕಾ ಪರ ಒಟ್ಟು 586 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 21032 ರನ್ ಬಾರಿಸಿದ್ದರು.

ಸನತ್ ಜಯಸೂರ್ಯ

Pic credit -  Google

ರಿಕಿ ಪಾಂಟಿಂಗ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 560 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಪಾಂಟಿಂಗ್ 27483 ರನ್ ಕಲೆಹಾಕಿದ್ದರು.

ರಿಕಿ ಪಾಂಟಿಂಗ್

Pic credit -  Google

ಎಂಎಸ್ ಧೋನಿ ಟೀಂ ಇಂಡಿಯಾ ಪರ ಒಟ್ಟು 538 ಪಂದ್ಯಗಳನ್ನಾಡಿದ್ದು 17266 ರನ್ ಗಳಿಸಿದ್ದಾರೆ.

ಎಂಎಸ್ ಧೋನಿ

Pic credit -  Google

ವಿರಾಟ್ ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಇದುವರೆಗೆ 530 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 26884 ರನ್ ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ

Pic credit -  Google

ಶಾಹಿದ್ ಅಫ್ರಿದಿ ಪಾಕಿಸ್ತಾನ ಪರ 524 ಪಂದ್ಯಗಳನ್ನು ಆಡಿದ್ದು,11196 ರನ್ ಗಳಿಸಿ 541 ವಿಕೆಟ್ ಪಡೆದಿದ್ದರು.

ಶಾಹಿದ್ ಅಫ್ರಿದಿ

Pic credit -  Google

ಜಾಕ್ವೆಸ್ ಕಾಲಿಸ್ ದಕ್ಷಿಣ ಆಫ್ರಿಕಾ ಪರ 519 ಪಂದ್ಯಗಳನ್ನು ಆಡಿದ್ದು,25534 ರನ್ ಮತ್ತು 577 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಜಾಕ್ವೆಸ್ ಕಾಲಿಸ್

Pic credit -  Google

ರಾಹುಲ್ ದ್ರಾವಿಡ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 509 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು,24208 ರನ್ ಸಿಡಿಸಿದ್ದಾರೆ.

ರಾಹುಲ್ ದ್ರಾವಿಡ್