ಏಕದಿನದಲ್ಲಿ ಅತಿವೇಗವಾಗಿ 100 ವಿಕೆಟ್ ಪೂರೈಸಿದ ಟಾಪ್ 8 ಬೌಲರ್‌ಗಳಿವರು
07 september 2024
Pic credit: Google
ಪೃಥ್ವಿ ಶಂಕರ
Pic credit: Google
ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ನೂರು ವಿಕೆಟ್ ಪೂರೈಸಿದ ಟಾಪ್ 8 ಬೌಲರ್ಗಳ ಪೈಕಿಯಲ್ಲಿ ಭಾರತದ ಏಕೈಕ ಬೌಲರ್ ಸಹ ಇಲ್ಲ.
Pic credit: Google
ನೇಪಾಳದ ಸಂದೀಪ್ ಲಮಿಚಾನೆ 42 ಪಂದ್ಯಗಳಲ್ಲಿ 100 ವಿಕೆಟ್ ಪೂರೈಸಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
Pic credit: Google
44 ಪಂದ್ಯಗಳಲ್ಲಿ 100 ಏಕದಿನ ವಿಕೆಟ್ ಪೂರೈಸಿರುವ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
Pic credit: Google
49 ಪಂದ್ಯಗಳಲ್ಲಿ 100 ಏಕದಿನ ವಿಕೆಟ್ ಪೂರೈಸಿರುವ ಒಮಾನ್ ದೇಶದ ಬಿಲಾಲ್ ಖಾನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
Pic credit: Google
ಪಾಕಿಸ್ತಾನದ ಹಾಲಿ ವೇಗದ ಬೌಲರ್ ಶಾಹೀನ್ ಅಫ್ರಿದಿ 51 ಪಂದ್ಯಗಳಲ್ಲಿ 100 ಏಕದಿನ ವಿಕೆಟ್ ಪೂರೈಸಿದ್ದಾರೆ.
Pic credit: Google
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 52 ಪಂದ್ಯಗಳಲ್ಲಿ 100 ಏಕದಿನ ವಿಕೆಟ್ ಪೂರೈಸಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
Pic credit: Google
ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
Pic credit: Google
54 ಪಂದ್ಯಗಳಲ್ಲಿ 100 ಏಕದಿನ ವಿಕೆಟ್ ಪೂರೈಸಿದ್ದ ನ್ಯೂಜಿಲೆಂಡ್ನ ಶೇನ್ ಬಾಂಡ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.
Pic credit: Google
ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ 54 ಪಂದ್ಯಗಳಲ್ಲಿ 100 ವಿಕೆಟ್ ಪೂರೈಸಿದ್ದರು.
ಐಪಿಎಲ್ನಿಂದ ಅತಿ ಹೆಚ್ಚು ಆದಾಯ ಗಳಿಸಿದ ಪ್ಲೇಯರ್ ಯಾರು ಗೊತ್ತಾ?