ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಪ್ರದರ್ಶನದ ಮಾಹಿತಿ ಇಲ್ಲಿದೆ.

30 October 2023

ಏಕದಿನ ವಿಶ್ವಕಪ್​ನಲ್ಲಿ ಶಮಿ ಇದುವರೆಗೆ 13 ಪಂದ್ಯಗಳನ್ನು ಆಡಿದ್ದಾರೆ.

ಇದರಲ್ಲಿ 679 ಎಸೆತಗಳು ಅಂದರೆ ಶಮಿ 113.1 ಓವರ್ ಬೌಲ್ ಮಾಡಿದ್ದಾರೆ.

113.1 ಓವರ್​ಗಲ್ಲಿ 11 ಓವರ್​ಗಳನ್ನು ಮೇಡನ್ ಓವರ್ ಮಾಡಿರುವ ಶಮಿ ದಾಖಲೆಯ 40 ವಿಕೆಟ್ ಪಡೆದಿದ್ದಾರೆ.

ಧರ್ಮಶಾಲಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಕಳೆದ ವಿಶ್ವಕಪ್ ಪಂದ್ಯದಲ್ಲಿ 54 ರನ್​ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

14, 07 ಬೌಲಿಂಗ್ ಸರಾಸರಿ ಹೊಂದಿರುವ ಶಮಿ, 4.97 ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ಹಾಗೆಯೇ ವಿಶ್ವಕಪ್​ನಲ್ಲಿ 2 ಬಾರಿ ಐದು ವಿಕೆಟ್ ಪಡೆದ ದಾಖಲೆ ಬರೆದಿರುವ ಶಮಿ, 4 ಬಾರಿ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.