ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನದಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

22 October 2023

ಸಚಿನ್ ತೆಂಡೂಲ್ಕರ್: 1999 ರಲ್ಲಿ 33 ಇನ್ನಿಂಗ್ಸ್‌ಗಳಲ್ಲಿ 40 ಸಿಕ್ಸರ್‌ ಬಾರಿಸಿದ್ದರು.

ಇಯಾನ್ ಮಾರ್ಗನ್: 2019 ರಲ್ಲಿ 18 ಇನ್ನಿಂಗ್ಸ್‌ಗಳಲ್ಲಿ 41 ಸಿಕ್ಸರ್‌ ಬಾರಿಸಿದ್ದರು.

ಮಾರ್ಟಿನ್ ಗಪ್ಟಿಲ್: 2015 ರಲ್ಲಿ 32 ಇನ್ನಿಂಗ್ಸ್‌ಗಳಲ್ಲಿ 42 ಸಿಕ್ಸರ್‌ ಬಾರಿಸಿದ್ದರು.

ಶೇನ್ ವ್ಯಾಟ್ಸನ್: 2011 ರಲ್ಲಿ 22 ಇನ್ನಿಂಗ್ಸ್‌ಗಳಲ್ಲಿ 42 ಸಿಕ್ಸರ್‌ ಬಾರಿಸಿದ್ದರು.

ರೋಹಿತ್ ಶರ್ಮಾ: 2017 ರಲ್ಲಿ 21 ಇನ್ನಿಂಗ್ಸ್‌ಗಳಲ್ಲಿ 46 ಸಿಕ್ಸರ್‌ ಬಾರಿಸಿದ್ದರು.

ಮುಹಮ್ಮದ್ ವಸೀಮ್: 2023 ರಲ್ಲಿ 24 ಇನ್ನಿಂಗ್ಸ್‌ಗಳಲ್ಲಿ 47 ಸಿಕ್ಸರ್‌ ಬಾರಿಸಿದ್ದರು.

ಶಾಹಿದ್ ಅಫ್ರಿದಿ: 2002 ರಲ್ಲಿ 36 ಇನ್ನಿಂಗ್ಸ್‌ಗಳಲ್ಲಿ 48 ಸಿಕ್ಸರ್‌ ಬಾರಿಸಿದ್ದರು.

ರೋಹಿತ್ ಶರ್ಮಾ: 2023 ರಲ್ಲಿ 20 ಇನ್ನಿಂಗ್ಸ್‌ಗಳಲ್ಲಿ 53 ಸಿಕ್ಸರ್‌ ಬಾರಿಸಿದ್ದಾರೆ.

ಕ್ರಿಸ್ ಗೇಲ್: 2019 ರಲ್ಲಿ 15 ಇನ್ನಿಂಗ್ಸ್‌ಗಳಲ್ಲಿ 56 ಸಿಕ್ಸರ್‌ ಬಾರಿಸಿದ್ದರು.

ಎಬಿ ಡಿವಿಲಿಯರ್ಸ್: 2015 ರಲ್ಲಿ 18 ಇನ್ನಿಂಗ್ಸ್‌ಗಳಲ್ಲಿ 58 ಸಿಕ್ಸರ್‌ ಬಾರಿಸಿದ್ದರು.