2024 ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್ ಯಾರು?
30 December 2024
Pic credit: Google
ಪೃಥ್ವಿ ಶಂಕರ
2024 ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ ಆಡಿದ 17 ಪಂದ್ಯಗಳಲ್ಲಿ 1556 ರನ್ ಗಳಿಸಿದ್ದಾರೆ.
Pic credit: Google
ಎರಡನೇ ಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್ 2024 ರಲ್ಲಿ 15 ಟೆಸ್ಟ್ ಪಂದ್ಯಗಳನ್ನಾಡಿದ್ದು 1394 ರನ್ ಗಳಿಸಿದ್ದಾರೆ.
Pic credit: Google
ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಬೆನ್ ಡಕೆಟ್ ಈ ವರ್ಷ ಅಡಿರುವ 17 ಟೆಸ್ಟ್ ಪಂದ್ಯಗಳಲ್ಲಿ 1149 ರನ್ ಗಳಿಸಿದ್ದಾರೆ.
Pic credit: Google
ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ 2024 ರಲ್ಲಿ 12 ಪಂದ್ಯಗಳನ್ನು ಆಡಿ 1100 ರನ್ ಕಲೆಹಾಕುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
Pic credit: Google
ಶ್ರೀಲಂಕಾದ ಕಮೆಂಡು ಮೆಂಡಿಸ್ 2024 ರಲ್ಲಿ ಆಡಿದ 9 ಟೆಸ್ಟ್‌ಗಳಲ್ಲಿ 1049 ರನ್ ಕಲೆಹಾಕಿದ್ದಾರೆ.
Pic credit: Google
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಈ ವರ್ಷ ಆಡಿದ 9 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 1013 ರನ್ ಗಳಿಸಿದ್ದಾರೆ.
Pic credit: Google
ಇಂಗ್ಲೆಂಡ್‌ನ ಓಲಿ ಪೋಪ್ ಈ ವರ್ಷ 17 ಟೆಸ್ಟ್ ಪಂದ್ಯಗಳನ್ನಾಡಿದ್ದು 994 ರನ್ ಗಳಿಸಿದ್ದಾರೆ.
Pic credit: Google
ನ್ಯೂಜಿಲೆಂಡ್‌ನ ರಚಿನ್ ರವೀಂದ್ರ 2024 ರಲ್ಲಿ 12 ಟೆಸ್ಟ್ ಪಂದ್ಯಗಳನ್ನು ಆಡಿ 984 ರನ್ ಗಳಿಸಿದ್ದಾರೆ.
Pic credit: Google
ಈ ಪಟ್ಟಿಯಲ್ಲಿರುವ ಮತ್ತೊಬ್ಬ ಭಾರತೀಯ ಶುಭ್ಮನ್ ಗಿಲ್ 2024 ರಲ್ಲಿ 12 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ಒಟ್ಟು 866 ರನ್ ಗಳಿಸಿದ್ದಾರೆ.